kannadakasturi.com
Submit Your words
Browse >> ಅಂ ಅಃ All
 
browsing the dictionary:
16 words found
Page 1 of 1
ಯವ್ವಿ ಯವ್ವಿ
       ಹೌದ
       WOW
Submitted by  gowda

ಯಂತ್ರಾಂಶ
       ಗಣಕ ಯಂತ್ರದಲ್ಲಿನ ಉಪಕರಣಗಳು. ಯಂತ್ರಾಂಶಗಳನ್ನು ನೋಡಬಹುದು, ಆದರೆ ತಂತ್ರಾಂಶಗಳನ್ನು ನೋಡಲಾಗುವುದಿಲ್ಲ
       Hardware. The parts of a computer such as monitor, keyboard, mouse, harddisk etc.
Submitted by  K.N.Manohar

ಯತೆ
       ಕಾಳಜಿ ವಹಿಸು, ವ್ಯಥೆ ಎ೦ಬುದರಿ೦ದ ಬ೦ದಿದೆ ಆದರೆ ಇದರ ಅರ್ಥ ಮಾತ್ರ ಹೊಸಗನ್ನಡದಲ್ಲಿ ಕಾಳಜಿ ಎ೦ದು ಬ೦ದಿದೆ. ಉದಾ: ಅವನಿಗೆ ತನ್ನ ಮನೆಯವರ ಬಗ್ಗೆ ಒ೦ದಿಷ್ಟು ಯತೆ ಇಲ್ಲ.
       to take care; to care for.
Submitted by  kiran

ಯಾಳ್ಯ, ಯಾಳ್ಯೇವು
       ಸಮಯ; ವೇಳೆ
       time, unit of time
Submitted by  kiran

ಯಡ್ಡು
       ಎರಡು; ಯರಡು; ಎರ್ಡು; ಇರಡು; (ನಾಡಾಡಿ/ಆಡು ಭಾಷೆಯಲ್ಲಿ ಎರಡು ಎ೦ಬುದನ್ನು ಯಡ್ಡು ಎ೦ದು ಹೇಳುವರು)
       two in colloquial language;
Submitted by  kiran h

ಯಾಟೆ
       ಪ್ರಾಯದ ಕೋಳಿ; ಹೇ೦ಟೆ; ಹ್ಯಾಟೆ ಕೋಳಿ;
       
Submitted by  kiran h

ಯಮಕಳು;
       ಜೊತೆ (ಒ೦ದೇ ವಯಸ್ಸಿನ) ಹುಡುಗರು; ಅವಳಿ-ಜವಳಿ ಮಕ್ಕಳು; ಉದಾ: ಯಮಕಳ ಕೆಲ್ಸ ಯಾವಾಗಲೂ ಅರ್ಧ೦ಬರ್ಧ;
       childrens of same age group;
Submitted by  kiran h

ಯಳ್‌ಸು/ಯಳಸು
       ಬುದ್ಧಿ ಬಲಿತಿಲ್ಲದ; ತಿಳುವಳಿಕೆ ಸಾಲದ; ವಯಸ್ಸಿಗೆ ತಕ್ಕ ಗ೦ಭೀರತನ ಇಲ್ಲದ;
       immature;
Submitted by  kiran h

ಯಾಕಲ್ರಿ/ಯಾಕ್‌ಅಲ್‌ರಿ
       ಯಾಕ್‌ಆಗಲ್ರಿ; ಯಾಕೆ+ಅಲ್ಲ+ರಿ = ಯಾಕ್‌ಅಲ್‌ರಿ; ಯಾರಾದರೂ ಸಹಾಯ ಯಾಚಿಸಿದಾಗ ನನಗೆ ಮಾಡಿಕೊಡಲು ಯಾಕೆ ಆಗುವುದಿಲ್ಲ ಮಾಡಿಕೊಡುತ್ತೇನೆ ಎಂದು ಹೇಳುವ ಪದಗೊಂಚಲು;
       a phrase in kannada to say "why not?" (esp. when somebody asks for a help).
Submitted by  kiran h

ಯೊ
       ಅಯ್ಯಾ!; ಲೊ! ; ಅಯ್ಯನೆ!; ಮಗನೆ!; ಅಯ್ಯೊ! > ಯೊ ತಿರಸ್ಕಾರದಿಂದ ಒಬ್ಬನನ್ನು ಅಯ್ಯ ಎಂದು ಸಂಭೋದಿಸುವುದು; ಉದಾ: ಯೊ! ಹಾಗಲ್ಲ (ಹಾಗಲ್ಲಯ್ಯ) ಹೀಗ್ ಮಾಡ್ಬೇಕು, ಇಲ್ಲಾ ಮುರಿದ್‌ಹೊಗುತ್ತೆ.
       
Submitted by  kiran h

ಯಂತ್ರ-ಗಟ್ಟು
       ಯಂತ್ರಾಂಶ; ಹಾರ್ಡುವೇರು;
       computer hardware; computer hardware solution;
Submitted by  kiran h

ಯಪ್ಪ
       ಒಂದು (ಯಾರೋ) ಗಂಡು; ಗಂಡು ಮನಶ; ಆದಮಿ (ಹಿಂದಿಯಲ್ಲಿ); ಉದಾ: ಅಲ್ಲಿ ನಿಂತಿರೋ ಯಪ್ಪ ಯಾರು?
       a man; a man (3rd person)
Submitted by  kiran h

ಯಮ್ಮ
       ಯವುದೋ ಹೆಂಗಸು; ಯಾರೊ ಗೊತಿಲ್ಲದ ಹೆಂಗಸನ್ನು ಸಂಭೊದಿಸಲು ಬಳಸುವ ಪದ; ಉದಾ: ಆ ಯಮ್ಮ ಯಾರು?
       female (3rd person)
Submitted by  kiran h

ಯಾಪಾಟಿ
       ಎಸ್ಟು; ಎಷ್ಟು; ಎಷ್ಟೊಂದು;
       how much.
Submitted by  kiran h

ಯಾನಾದಿ
       ಹೆಡ್ಡ; ಕೆಲಸಕ್ಕೆ ಬಾರದವ; ಉದಾ: ಯಾನಾದಿ ಗಂಡನ್ನ (ಗಂಡನನ್ನು) ಬ್ಯಾರೆ ಹೋಗುವ ಬಾ ಅಂದ್ರೆ...ಇನ್ನಷ್ಟು ದಿಸ (ದಿವಸ, ದಿನ) ಇಲ್ಲೇ ತಳ್ಳಾಡುವ ಸುಮ್ಮಿರು (ಸುಮ್ಮನಿರು) ಅಂದ.
       useless (person);
Submitted by  kiran h

ಯಾವಾಲು
       ಯಾವಾಗಲು (ಯಾವ+ಆಗಳು) = ಯಾವಾಗಳು; ಹಗಲೆಲ್ಲಾ; ಪ್ರತಿ-ಗಳಿಗೆ; ಹಾಗೇಯೆ, ದಿನಾಲು = ದಿನ+ಆಗಳು = ದಿನಾಗಲು, ದಿನಾಗಳು, ಪ್ರತಿ-ದಿನ;
       always;
Submitted by  kiran h

 

 
 
Home     Web Services       Download     Contact us    Press release     Disclaimer