|
ವತ್ತಾರೆ
|
|
ಬೆಳಗ್ಗೆ, ಮುಂಜಾನೆ
|
|
morning
|
|
Submitted by Raju KL
|
|
ವಸ್ತುಸಂಗ್ರಾಲಯ
|
|
ಐತಿಹಾಸಿಕ ಅಂಶಗಳನ್ನು ಹೊಂದಿರುವ ವಸ್ತುಗಳನ್ನು ಇಡುವ ಸ್ಥಳ
|
|
|
|
Submitted by neetha
|
|
ವಿನಾಶದ ಅಂಚಿನಲ್ಲಿರುವ
|
|
ವಿನಾಶದ ಅಂಚಿನಲ್ಲಿರುವಾ
|
|
ENDANGER
|
|
Submitted by Chinna swamy
|
|
ವಿಕಿರಣಪತುತ್ವ
|
|
ವಿಕಿರಣಗಳನ್ನು ಪಸರಿಸುವ ಪ್ರಕ್ರಿಯೆ
|
|
Radioactivity
|
|
Submitted by Deepa. G
|
|
ವಿನಯ
|
|
ಒಳ್ಳೆಯ ನಡತೆ
|
|
manners
|
|
Submitted by Suhruta Yajaman
|
|
ವಿಕಾಸ
|
|
ಅಭಿವ್ರುದ್ಧಿ
|
|
Development
|
|
Submitted by Vikas B R
|
|
ವಿರೋಧಾಭಾಸ
|
|
ವ್ಯತಿರಿಕ್ತವಾದದು,ವಿರುದ್ದದಿಕ್ಕಿನ ಚಲಿಸುವ, ಒಂದು ವಸ್ತುವಿನ ಬೇಡಿಕೆ ಜಾಸ್ತಿಯಾದಾಗ ಜಾಸ್ತಿಯಾಗುವ ಬದಲು
ಬದಲು ಕಡಿಮೆಯಾಗುವ ಪರಿಸ್ಠಿತಿ
|
|
paradox, situation where the movement is in inverse direction, when demand for a product increases its price being decreasing instead of increasing
|
|
Submitted by T V SrInivAsa
|
|
ವಾಙ್ನಯ
|
|
ಮಾತಿನಿಂದ ತುಂಬಿದ, ವಚನ ಸಾಹಿತ್ಯ, ಶಾಸ್ತ್ರ ಸಂಪತ್ತು
|
|
vachana literature, knowledge base of shastra
|
|
Submitted by Dunkin jalki
|
|
ವಿನುತ
|
|
ಹೊಗಳಿಕೆಗೆ ಪಾತ್ರಳಾದವಳು
|
|
|
|
Submitted by Raghu
|
|
ವೈನು; ವೈನ್
|
|
ಚೆನ್ನಾಗಿರುವುದು, ಉಪಯೋಗಕ್ಕೆ ಬರುವ೦ಥದು; ಉಪಯೋಗ
ಉದಾ: ಏನೂ ವೈನು ಇಲ್ಲ; ವೈನಾಗಿಲ್ಲ
|
|
be nice/good; of some use; use;
|
|
Submitted by kiran
|
|
ವಿಪುಲ
|
|
ಧಾರಾಳ,ಸಾಕಷ್ಟು
|
|
Sufficient,Ample,Adequate
|
|
Submitted by Manoj
|
|
ವೈಸು
|
|
ವಯಸ್ಸು
ಉದಾ: ನಿನ್ನ ವೈಸು ಎಷ್ಟು?
|
|
Age
|
|
Submitted by Kiran
|
|
ವಾಟುನ್ನಿ
|
|
ಪ್ರಾಣಿಯ ಮೈ-ಮೇಲಿನ ಒಂದು ರೀತಿಯ ರಕ್ತ ಹೀರುವ ಜಂತು.
ಹತ್ತಿರದಲ್ಲೆ ಇದ್ದು ಸದಾ ಸಹಿಸಲಾಗದ ಕಷ್ಟ/ಪೀಡೆ/ತೊಂದರೆ ಕೊಡುವ ಮನುಷ್ಯ
|
|
a blood sucker
|
|
Submitted by Kiran
|
|
ವೈನಿ
|
|
ಅಣ್ಣನ ಅಥವಾ ತಮ್ಮನ ಹೆಂಡತಿ;
ಮದಿನಿ; ಮೈದಿನಿ
|
|
sister-in-law
|
|
Submitted by kiran
|
|
ವಗು-ತನ
|
|
ಒಗ್ತನ; ಒಕ್ಕಲು-ತನ, ಸ೦ಸಾರ ಎ೦ಬ ಅರ್ಥದಲ್ಲಿ; ಬಾಳ್ವೆ; ಬದುಕು;
|
|
a family; living life;
|
|
Submitted by kiran
|
|
ವರಿಕೆ
|
|
ಪಾಲಿಶು,
ಆ ಸರವು ಬ೦ಗಾರದ್ದು ಅಲ್ಲ, ಹಿತ್ತಾಳೆ ಸರದ ಮೇಲೆ ಚಿನ್ನದ ವರಿಕೆ ಹಾಕಿಸಿರೊದು.
|
|
a thin coat of paint or colour or metal over something(some object).
|
|
Submitted by kiran
|
|
ವಟವಟ ಅನ್ನು/ ವಟಾವಟಾ ಅನ್ನು
|
|
ಗೊಣಗು; ಯಾವಾಗಲೂ ಬೈಯುತ್ತಿರು;
ಅವ್ನು ಯಾವಾಗ್ಲೂ ವಟವಟ ಅ೦ತಿರ್ತಾನೆ
|
|
speak your dissatisfaction constantly at somebody
|
|
Submitted by kiran
|
|
ವಜೆ
|
|
ಭಾರ; ಹೊಣೆ; ವಜನ್(ಹಿ೦ದಿ);
ಉದಾ: ನಿ೦ತ ಜಾಗ ವಜೆ ಆಗು (ಮುಖಭ೦ಗದಿ೦ದ ಒ೦ದು ಸ್ಥಳದಲ್ಲಿ/ಜನರ ಮಧ್ಯೆ ನಿಲ್ಲಲಾಗದಿರು).
|
|
weight; responsibility;
|
|
Submitted by kiran
|
|
ವಿಧಿ-ಗೇಡು
|
|
ದುರಾದ್ರುಷ್ಠ.
|
|
ill fate.
|
|
Submitted by kiran
|
|
ವಾರಿಗೆ
|
|
ಸರಿಸುಮಾರು ಒ೦ದೆ ವಯಸ್ಸಿನವರು.
ಉದಾ: ಅವರಿಬ್ಬರು ವಾರಿಗೆಯೋರು(ಒ೦ದೇ ವಯಸ್ಸಿನವರು);
ವಾರ-ಗಿತ್ತಿ (ದೇವರಾಣಿ/ಜೆಠಾಣಿ)
|
|
of same age; contemporary; co-friend/brother/sister. colegue
|
|
Submitted by kiran
|
|