|
ಉಪದ್ರ
|
|
ಹಿಂಸೆ
|
|
trouble
|
|
Submitted by neetha
|
|
ಉದರ
|
|
ಹೊಟ್ಟೆ
|
|
stomach
|
|
Submitted by Raju KL
|
|
ಉಪಕಾರ
|
|
ಸಹಾಯ
|
|
help, favour
|
|
Submitted by Raju KL
|
|
ಉಕ್ತಿ
|
|
ಮಾತು
|
|
Talk
|
|
Submitted by neetha
|
|
ಉಚ್ಚಯ
|
|
ರಾಶಿ,ಕುಪ್ಪೆ
|
|
garbage
|
|
Submitted by neetha
|
|
ಉಚ್ಚಾಸನ
|
|
ಕೊಲ್ಲುವಿಕೆ
|
|
killed
|
|
Submitted by neetha
|
|
ಉಷ್ಣಪಾಪಕ
|
|
ದೇಹದ ಶಾಖವನ್ನು ಗುತುತಿಸುವ ಯಂತ್ರ
|
|
Thermometer
|
|
Submitted by neetha
|
|
ಉತ್ಕರ್ಷಣ
|
|
ಗಾಳಿಯಲ್ಲಿ ಮೇಲೇರಿ ತೇಲುವಿಕೆ
|
|
Levitation
|
|
Submitted by Sri Upendra T
|
|
ಉಷ್ಣಾಂಶ
|
|
ಒಂದು ಪದಾರ್ಥದ ಅಥವಾ ವಾಯುಮಂಡಲದ ಶಾಖದ ಮಟ್ಟ/ತೀಕ್ಷ್ಣತೆ
|
|
Temperature
|
|
Submitted by Sri Upendra T
|
|
ಉಸಾಬ್ರಿ
|
|
ಮಸಾಲೆ ಸುದ್ದಿಗಳ ಅವಲೋಕನ
ಉದಾ: ಊರ ಉಸಾಬ್ರಿ ನಿನಗ್ಯಾಕೆ, ಮೊದ್ಲು ನಿನ್ನ ಕೆಲ್ಸ ಮುಗ್ಸು
|
|
to be overly curious about some news/events
|
|
Submitted by kiran
|
|
ಉಬ್ಬಿಸು
|
|
ಮಸ್ಕಾ ಹಚ್ಚಿ ಮಾತಾಡು;ಹುರಿದು೦ಬಿಸು;
ಉದಾ: ಕೆಲಸ ಆಗುವರೆಗು ಅವನಿಗೆ ಉಬ್ಬಿಸು (ಉಬ್ಬಿಸಿ ಮಾತಾಡು)
|
|
to flatter; Praise somewhat dishonestly.
|
|
Submitted by kiran h
|
|
ಉಮಿ
|
|
ತವಡು, ತೌಡು; ಹೊಟ್ಟು
|
|
husk
|
|
Submitted by kiran h
|
|
ಉರುಚು
|
|
ಕಳಚು; ಬಿಡಿಸು; ಬೇರೆ ಮಾಡು; (ಉದುರಿಸು);
|
|
to seperate; come apart; single out; split apart;
|
|
Submitted by kiran h
|
|
ಉದುರು
|
|
ಬೀಳು; ಬೇರೆಯಾಗಿ ಬೀಳು. ಕಳಚಿ ಬೀಳು
|
|
to drop off; to drop or fall apart into individual fragments;
|
|
Submitted by kiran h
|
|
ಉದ್ದಾನಿ
|
|
ಉದ್ದಗಿರುವ
|
|
lengthy
|
|
Submitted by kiran h
|
|
ಉರುಗು
|
|
ಓರೆಯಾಗಿರು; ಸೊಟ್ಟಗಿರು;
ಉದಾ: ಒಲೆ ಉರುಗ್ ಆದ್ರೆ ಬದನೆಕಾಯ್ ಬೇಯಲ್ವ.
|
|
The trace of a point whose direction of motion changes; extend in curves and turns
|
|
Submitted by kiran h
|
|
ಉಮ್ಮಳಿಸು
|
|
ಅ೦ತರಾಳದಿ೦ದ ಹೊರಹೊಮ್ಮು; ಅ೦ತರಾಳದಿ೦ದ ಉಕ್ಕಿ ಬರು; ಬಿಕ್ಕಳಿಸುವ೦ತೆ ಹೊರಬರುವುದು; ನೀರಿನ ಬುಗ್ಗೆಯ೦ತೆ ಹೊರ ಚೆಲ್ಲು/ಸೂಸುವುದು;
ಉದಾ: ದುಃಖ ಉಮ್ಮಳಿಸಿತು.
|
|
to come forth; to egress; emerge; issue; go forth;
|
|
Submitted by kiran h
|
|
ಉರುಹೊಡಿ
|
|
ಉರುಹಾಕು; ಕ೦ಠ ಪಾಠ ಮಾಡು; ಬಾಯಿ ಪಾಠ ಮಾಡು; ಮ೦ತ್ರದ೦ತೆ ಓದು/ಪಠಿಸು;
|
|
To learn by rote; To mug up; learn by heart; to utter repeatatively.
|
|
Submitted by kiran h
|
|
ಉರುಳೆ
|
|
ದಾರದ(ಹಗ್ಗದ/ಟೇಪಿನ) ಉ೦ಡೆ;
|
|
A roll of ribbon/thread(esp. used in sewing machines.)
|
|
Submitted by kiran h
|
|
ಉಚ್ಚೆ/ಹುಚ್ಚೆ
|
|
ಮೂತ್ರ;
ಉದಾ: (ಹು)ಉಚ್ಚೆ (ಹು)ಉಯ್ಯು;
|
|
urine;
|
|
Submitted by kiran h
|
|