|
ಸಕ್ಕತ್
|
|
ಆವೆಸೊಮೆ
|
|
Awesome
|
|
Submitted by sunil
|
|
ಸಾನು
|
|
ನಿಧಾನ
|
|
slow
|
|
Submitted by geetha
|
|
ಸುನಾಮಿ
|
|
ಸಮುದ್ರ ಭೂಕಂಪ
|
|
earthquake
|
|
Submitted by neeta
|
|
ಸುದ್ದಿಜಾಲ
|
|
ದಿನಪತ್ರಿಕೆ
|
|
newspaper
|
|
Submitted by ravi
|
|
ಸಂಕಿರಣ
|
|
ವೃದ್ಧಿಸುವುದು,
|
|
|
|
Submitted by grii
|
|
ಸಮ್ಮೇಳನ
|
|
ಸಭೆ
|
|
party
|
|
Submitted by ramga
|
|
ಸೂಕ್ಷ್ಮ ನಿಯಂತ್ರಕ
|
|
ನಿಯಂತ್ರಕ ಕ್ಷಮತೆ ಹೊಂದಿರುವ ಸಣ್ಣ ವಿದ್ಯುನ್ಮಾನ ಘಟಕ
|
|
microcontroller
|
|
Submitted by ananda
|
|
ಸುಲೋಚನ
|
|
ಕನ್ನಡಕ
|
|
Specs or pair of glasses
|
|
Submitted by Ananda
|
|
ಶಾಣೆ
|
|
ಬಹಳ
|
|
too many
|
|
Submitted by pradeep
|
|
ಸೂರ್ಯ
|
|
ರವಿ
|
|
Sun
|
|
Submitted by Chandrashekara R H
|
|
ಸಿಂಚನ
|
|
ಸ್ಪಂದಿಸು
|
|
|
|
Submitted by rajesh
|
|
ಷಯ್ಯಗ್ರುಹ
|
|
ಶಯ್ಯಾಗ್ರುಹ
|
|
Bed room
|
|
Submitted by Prakash.T
|
|
ಸೂಚನೆ
|
|
ಸೂಚನೆ
|
|
Notice
|
|
Submitted by Sandeep
|
|
ಸ್ಪೂರ್ತಿ
|
|
ಕೆಲಸಕ್ಕೆ ಬೇಕಾದ ಉತ್ತೆಜನಕಾರಿ ಶಕ್ತಿ
|
|
Inspiration, Synergy
|
|
Submitted by Sreepada Hegde
|
|
ಸಮರ್ಪಕ
|
|
ಸಾಕಷ್ಟು
|
|
sufficient
|
|
Submitted by Deepa. G
|
|
ಸನ್ಮತಿ
|
|
ಒಳ್ಳೆಯ ಬುದ್ಧಿ
|
|
|
|
Submitted by Shivanand M Badadani
|
|
ಸ್ಮಿತೆ
|
|
ಚ್ಯಾಟ್ ಮತ್ತು ಇ-ಮೇಲ್‌ನಲ್ಲಿ ಬಳಸುವ ಸ್ಮೈಲಿಗಳು
|
|
smiley
|
|
Submitted by Susankritha
|
|
ಸಿಬ್ಬಲ
|
|
ಗಡಿಗೆಯಲ್ಲಿ ಅನ್ನ ಬೆಯಿಸಿದ ಮೇಲೆ ಅದನ್ನು ಸೋಸಲು ಬೆತ್ತದಿಂದ ಮಾಡಿದ ಒಂದು ಶೊದಕ ವಸ್ತು ಉಪಯೊಗಿಸುತ್ತಾರೆ.
ಸಿಬ್ಬಲವನ್ನು ಗಡಿಗೆಯ ಮೇಲಿಟ್ಟು ಕೈಯಲ್ಲಿ ಹಿಡಿದು ಗಡಿಗೆಯನ್ನು ಮಗುಚುತ್ತಾರೆ.
ಸಿಬ್ಬಲದಿಂದ ಗಂಜಿ ಹರಿದು ಹೊಗುತ್ತದೆ.
|
|
after boiling the rice in the pot,it will be filtered through the substance SIBBALA (usually used in malnad region-ghat section)
|
|
Submitted by T.R.Srinivasaiah
|
|
ಸಬ್ಬಲ್
|
|
ಚಿಕ್ಕ ಹಾರೆ,ಸ್ವಲ್ಪ ದಪ್ಪನಾಗಿರುತ್ತೆ
|
|
a small "haare" used to dig earth and also pounding spices
|
|
Submitted by T.R.Srinivasaiah
|
|
ಶಾನೆ
|
|
ತುಂಬ, ಬಹಳ, ಹೆಚ್ಚು
|
|
More
|
|
Submitted by Mahesh B S
|
|