|
ಔಶ್ತಿ
|
|
ಔಷದಿ; ಔಶ್ದಿ; ತಿನ್ನುವ ಮದ್ದು; ಮದ್ದಿನ ಕಷಾಯ;
|
|
medicine;
|
|
Submitted by kiran h
|
|
ಔಡು
|
|
ಕೆಳ ತುಟಿ; ತುಟಿಯ ಕೆಳಗಿನ ಭಾಗ;
ಉದಾ: ಔಡು ಕಚ್ಚು;
|
|
lower portion of the lips;
|
|
Submitted by kiran h
|
|
ಔತಾಟ
|
|
ಅವಿತುಕೊಳ್ಳುವ ಆಟ; ಕೆಲಸದಿಂದ ತಪ್ಪಿಸಿಕೊಳ್ಳಲು ಅಡಗಿಕೊಳ್ಳುವುದು; ಮುಚ್ಚಿಕೊಳ್ಳುವ ಸಡಗರ;
ಉದಾ: ಹಣ್ಣು[ಪ್ರಸಾದ] ತಿನ್ನಲಿಕ್ಕೆ ಹರಿದಾಟ [ತಾ ಮುಂದು ನೀ ಮುಂದು ಎನ್ನುವ ಒಡಾಟ], ಗುಡಿ ಸಾರಿಸಲಿಕ್ಕೆ ಔತಾಟ; {ಊಟಕ್ಕೆ ಮುಂದು, ಕೆಲಸಕ್ಕೆ ಹಿಂದು}
|
|
to shy away from [work etc.,];
|
|
Submitted by kiran h
|
|