|
ಮಡಗು
|
|
ಇಡು
|
|
keep
|
|
Submitted by gowda
|
|
ಮೈಕ್ರೋಸ್ಕೋಪ್
|
|
ಸೂಕ್ಷ್ಮ ದರ್ಶಕ
|
|
MICROSCOPE
|
|
Submitted by Jai Prabhakar
|
|
ಮೂಡಣ, ಮೂಡಲ
|
|
ಸೂರ್ಯ ಹುಟ್ಟುವ ದಿಕ್ಕು, ಪೂರ್ವ
|
|
East
|
|
Submitted by Thyagaraj Murthy
|
|
ಮಂದಾರ, ಮಂದಾರ ಹೂ
|
|
ದೇವಲೋಕದ ಒಂದು ಹೂವು
|
|
A divine flower.
|
|
Submitted by Thyagaraj Murthy
|
|
ಮರ್ಯಾದೆ
|
|
ವ್ಯಕ್ತಿಗೆ ತಕ್ಕಂಥ ಉಚಿತ ಸ್ಥಾನ ಕೊಡೋದು, ತೋರಿಸೋದು
|
|
respect,
showing proper place to a person according to his social status
|
|
Submitted by T V SrInivAsa
|
|
ಮಾಪು
|
|
ಅಳತೆ, ಮೌಲ್ಯವ ಅಳೆಯುವ ಸಾಧನ, ದರ್ಜಿಗಳು ಬಟ್ಟೇ ಹೊಲೆಯುವಾಗ ತೆಗೆದುಕೊಳ್ಳುವ ಅಳತೆ
|
|
measurement, measurement taken by tailors for cutting cloth for stitching
|
|
Submitted by T V SrInivAsa
|
|
ಮನ್ವಂತರ
|
|
ಹೊಸ ಯುಗ
ಪರಿವರ್ತನೆಯ ಕಾಲ
|
|
New epoch
New era
|
|
Submitted by Rudresha H K
|
|
ಮಿ೦ದೆ
|
|
ಸ್ನಾನ
|
|
Had my bath
(commonly used in uttara kannada district, Karnataka)
|
|
Submitted by ganesh
|
|
ಮತಿ
|
|
ಬುದ್ಧಿ
|
|
|
|
Submitted by Shivanand M Badadani
|
|
ಮತಿ ಹೀನ
|
|
ಬುದ್ಧಿಗೇಡಿ
|
|
Non Sense
|
|
Submitted by Shivanand M Badadani
|
|
ಮುಂಗಟ್ಟೆ
|
|
ಮುಂಭಾಗದಲ್ಲಿರುವ ಕಟ್ಟೆ,ಸ್ವಾಗತ ಮಾಡುವ ಸ್ಥಳ.
|
|
Front office,Reception hall.
|
|
Submitted by vishwajnamurthy
|
|
ಮಂದಿ
|
|
ಜನ,ಜನದಟ್ಟಣೆ,ಜನರ ಗುಂಪು(ಹೆಚ್ಚಗಿ ಉತ್ತರ ಕರ್ನಾಟಕದ ಆಡು ಭಾಷೆಯಲ್ಲಿ ಬಳಸುತ್ತಾರೆ.)
|
|
People,Public,crowd.
|
|
Submitted by vishwajnamurthy
|
|
ಮಕ್ಷಿಕ
|
|
ನೊಣ, ಜೇನು ನೊಣ
|
|
house fly
|
|
Submitted by S.T.Bhagyalakshmi
|
|
ಮ೦ತಾನಸ್ತ
|
|
ಮನೆತನಸ್ಥ; ಒಬ್ಬ ಗೌರವಾನ್ವಿತ ಗ್ರುಹಸ್ಥ
|
|
a respectable family (society)man
|
|
Submitted by kiran
|
|
ಮೈ-ಸಬರಿಕೆ
|
|
ಆಲಸ್ಯ,
ಸೊಂಬೆರಿ-ತನ, ಮೈಗಳ್ಳ-ತನ
|
|
being lazy
Moving slowly and gently
Disinclined to work or exertion
|
|
Submitted by Kiran
|
|
ಮಾನ ದೋಚು
|
|
ದೇಹ ದೋಚು;
ಮೈ-ದೋಚು;
ಮಾನ-ಕೆಡಿಸು
|
|
to rape;
|
|
Submitted by kiran
|
|
ಮೈ-ತೋರ್ಸೊ ಬಟ್ಟೆ; ಮೈ-ತೋಚೊ ಬಟ್ಟೆ
|
|
ಮೈಯನ್ನು ತೋರಿಸುವ ಬಟ್ಟೆಗಳು
|
|
revealing clothes
|
|
Submitted by kiran
|
|
ಮಕಾಡೆ
|
|
ಬೋರಲಾಗಿ; ಡಬ್ಬಿ(ಬೀಳು);
ಅ೦ಗಾತ ಎ೦ಬುದರ ವಿರುದ್ಧ ಪದವು ಮಕಾಡೆ
(ಮುಖ+ಅಡಿ=ಮಕಾಡೆ)
|
|
|
|
Submitted by kiran
|
|
ಮುಗ್ಗುಸು ವಾಸನೆ
|
|
ಹಳಸಿದ ವಾಸನೆ; ಏನಾದರು ಪದಾರ್ಥ ತು೦ಬಾದಿನ ಮುಚ್ಚಿಟ್ಟರೆ ಬರುವ ಗೊಬ್ಬು ನಾತ;
ಉದಾ: ಅಗ್ಗದ ಕಾಸು ಮುಗ್ಗಿದ ಜೋಳ
|
|
foul smell of rotten eatables
|
|
Submitted by kiran h
|
|
ಮೈ-ಉ೦ಡಿದೆ
|
|
ಆಲಸ್ಯದಿ೦ದ ಮೈ ಜಡಗಟ್ಟಿ ಹೋಗಿರುವುದು.
ಸೊ೦ಬೇರಿತನ; ಮೈ-ಅಲ್ಲಿ ಲವಲವಿಕೆ ಇಲ್ಲದಿರುವುದು.
ಉದಾ: ಅಷ್ಟು ತಿ೦ಗಳಿನಿ೦ದ ಕೆಲಸ ಮಾಡದೆ ಮೈ-ಉ೦ಡಿಹೋಗಿದೆ
|
|
to get accustomed/habituated to no-work
|
|
Submitted by kiran h
|
|