kannadakasturi.com
Submit Your words
Browse >> ಅಂ ಅಃ All
 
browsing the dictionary:
40 words found
Page 1 of 2
ಇಕ್ಷುಜ
       ಬೆಲ್ಲ,ಸಕ್ಕ್ರೆ
       sugar,jaggry
Submitted by  lokesha

ಇಡಾ
       ಹಸು,ಭೂಮಿ,ಶರೀರ
       cow,earth,body
Submitted by  neetha

ಇನಾ
       ಸೂರ್ಯ
       son
Submitted by  neethap

ಇಭ್ಯಾ
       ಆನೆ
       elephant
Submitted by  neethu

ಇಷ್ಟಿಕಾ
       ಇಟ್ಟಿಗೆ
       
Submitted by  neetha

ಈಕ್ಷಣ
       ನೇತ್ರ,ಕಣ್ಣು
       eye
Submitted by  neetha

ಈಕ್ಷತ್
       ಕೊಂಚ,ಸ್ವಲ್ಪ
       small
Submitted by  neetha

ಇಂಗಾಲದ ಡೈ ಅಕ್ಸೆಡ್
       ಗಿಡ ಮರಗಳು ತೆಗೆದು ಕೊಳ್ಳುವ ಗಾಳಿ
       Carbon-di-oxide
Submitted by  neetha

ಇಂದ್ರಿಯ ಕೋಶ ಚಾಚಿಕೆ
       ಗ್ರಹಣ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಜೀವಕೋಶದ ಚಾಚು
       Sensory cell process
Submitted by  Upendra T

ಈಜು ರೆಕ್ಕೆ
       ಜಲಚರಗಳ ಚಲನೆಗೆ ಆವಶ್ಯಕವಾದ ದೇಹದ ವಿವಿಧ ಭಾಗಗಳಲ್ಲಿರುವ ರೆಕ್ಕೆ
       fin
Submitted by  Sri Upendra T

ಇನಿಯ
       ಪ್ರಿಯ, ನಲ್ಲ
       Lover
Submitted by  Goutham Bandri

ಇನಾಮು
       ಬಹುಮಾನ
       Prize
Submitted by  Mahesh.Saradeshapande

ಇನವ೦ದ
       ಸರಸ; ಪ್ರಿತಿಯ ಉಕ್ತಿ; ಸರಸದ ಮಾತು; ಸಲ್ಲಾಪ; ಪ್ರಿತಿ-ಮಾಡಬಲ್ಲ; ಮಾರುಹೋಗಬಲ್ಲ;
       convesation of lovebirds;likeable; lovable
Submitted by  kiran

ಇರುಳಾನ
       ಬೆಳಗ್ಗಿನಿ೦ದ ರಾತ್ರೆಯ ತನಕ; ಪೂರ್ತಿ ಹಗಲು; (ಇರುಳು+ಅನ್ನ = ಇರುಳಾನ) -ಅನ್ನ ಎ೦ಬ ಕಾಲ ಪ್ರತ್ಯವು ಈಗ ಬಳಕೆಯಲ್ಲಿಲ್ಲ (ಹಳೆಗನ್ನಡದಲ್ಲಿ ಬಳಕೆಯಲ್ಲಿತ್ತು.
       from morning till night. whole day till night.
Submitted by  kiran

ಈಡು
       ನೀರಿಗೆ ಅಡ್ಡಲಾಗಿ ಹಾಕಿದ ಸಣ್ಣ ಏರಿ. ಉದಾ: ಆಡು ಮಾರಿ ಈಡು ಕಟ್ಟಿಸಿದಹೊತ್ತಿಗೆ ಆಡೂ ಪೋಯ ಈಡೂ ಪೋಯ.
       small obstacle/obstruction created against flowing water.
Submitted by  kiran h

ಇಬ್ಬ೦ದಿ
       ಇಬ್ಬ೦ದಿ(ರು)?; ಎರಡು ಮನಸು?; ಉದಾ: ಇಬ್ಬರ ಕೂಡಿದವಳು ಇಬ್ಬ೦ದಿ
       dual?; dual mind?
Submitted by  kiran h

ಇರೂ-ಗ೦ಟ
       ಇರುವ ಪರ್ಯ೦ತ ಗ೦ಟ = ಪರ್ಯ೦ತ, ಉದ್ದಕ್ಕೂ. ಉದಾ: ಇರೂಗ೦ಟ ಹಿರಿ-ಹಬ್ಬ, ಇಲ್ದಾಗ ತಿರಿ-ಹಬ್ಬ
       lasting long; enduring throughout
Submitted by  kiran h

ಇಳ್ದುಟಿ ಬಿಡು
       ಖುಷಿಇಲ್ಲದ ಅಥವಾ ದುಕ್ಕದ ಅಥವಾ ಅತ್ರುಪ್ತಿಯ ಭಾವವನ್ನು ತೋರ್ಪಡಿಸು. ಉದಾ: ಇಳ್ದುಟಿ ಬಿಟ್ಟುಕೊ೦ಡು ಈರುಳ್ಳಿ ಮಾರೋನ್ಯಾರು ಅನ್ನೋಹೊತ್ಗೆ ಇವನೆ ಕಣೆ ನನ್ಮಗಳ ಗ೦ಡ ಅ೦ದಳು
       Experiencing or marked by or causing sadness or sorrow or discontent; Generalized feeling of distress;
Submitted by  kiran h

ಈಲಿ
       ಈಲಿ
       liver
Submitted by  kiran h

ಇಜ್ಜಲು
       ಇದ್ದಲು; ತಣ್ಣನೆಯ ಕೆ೦ಡ; ಅ೦ಗಾರ
       charcoal; A carbonaceous material obtained by heating wood or other organic matter in the absence of air
Submitted by  kiran h

 

 
 
Home     Web Services       Download     Contact us    Press release     Disclaimer