|
ಹೊತಯಿದೆ
|
|
ಹೋಗುತಿದೆ
|
|
its going
|
|
Submitted by Srinivas
|
|
ಹೆಂಗವಳೆ
|
|
ಹೇಗೆ ಇದ್ದಾಳೆ
|
|
how is she ;)
|
|
Submitted by neetha
|
|
ಹಿಂಚಲನ
|
|
ಮುಖ ಎದುರಿಟ್ಟುಕೊಂಡೇ ಹಿಂದೆ ಹೋಗುವುದು,
ಹಿನ್ನಡೆ,
|
|
rewind, reverse walk
|
|
Submitted by gopinath rao
|
|
ಹಾಲು ಕಂದ
|
|
ನಡಿಗೆ ಕಲಿಯುತಿರುವ ಚಿಕ್ಕ ಹುಡುಗ
|
|
Toddler
|
|
Submitted by Vijaya
|
|
ಹಕ್ಕಿಜ್ವರ
|
|
ಹಕ್ಕಿಜ್ವರ
|
|
bird flu
|
|
Submitted by Neetha
|
|
ಹಾಟಕ
|
|
ಚಿನ್ನ
|
|
gold
|
|
Submitted by S.T.Bhagyalakshmi
|
|
ಹೇಮ
|
|
ಚಿನ್ನ
|
|
gold
|
|
Submitted by S.T.Bhagyalakshmi
|
|
ಹೊಟ್ಟೆ-ಕುಳಿ
|
|
ಹೊಕ್ಕಳು; ನಾಭಿ
|
|
|
|
Submitted by kiran
|
|
ಹಗೇವು
|
|
ಶತ್ರುತ್ವ;ವೈರ-ತನ
|
|
enimity between two
|
|
Submitted by kiran
|
|
ಹೊರ ಬೀಳು; ಹೊರ್-ಬೀಳ್
|
|
ಒ೦ದು ಗು೦ಪಿನಿ೦ದ ಬೇರ್ಪಡು; ಒ೦ದು ಕ್ರಮದಿ೦ದ/ಪಾಳಿಯಿ೦ದ ಹೊರಗೆ ಬಾ; ನಿ೦ತ ಜಾಗ ತೊರೆ
ಉದಾ: ಮನೆಯಿ೦ದ ಹೊರಬೀಳು (ಆದೇಶ)
|
|
fall out; be thrown out of a group
|
|
Submitted by kiran
|
|
ಹೊರೇವು
|
|
ಭಾರ; ವಜೆ; ಹೊಣೆ; ಜವಾಬ್ದಾರಿ;
|
|
load (noun)
|
|
Submitted by kiran
|
|
ಹಿಬ್ಬಳಿಸು; ಇಬ್ಬಳಿಸು
|
|
ವಿಭಾಗಿಸು; ಸಿಗಿ; ಬಗಿ; ಎರಡು ಹೊಳು ಮಾಡು
|
|
to divide; to make two parts.
|
|
Submitted by kiran
|
|
ಹಾಳೆ
|
|
ಪೆಪರು
ಉದಾ: ಬಿಳಿ ಹಾಳೆ
ಖಾಲಿ ಹಾಳೆ
|
|
a paper
eg: a white paper
a Blank sheet
|
|
Submitted by Kiran
|
|
ಹೊನ್ಗರಕ
|
|
ಸಸ್ಯ ವಿಶೇಷ;
ಯಾವಾಗಲೂ ಹಸಿರಗಿರುವ ಸಸ್ಯ
ಯವ್ವನ-ದ ಪ್ರತೀಕ
|
|
ever green tree
symbol of youth/immortality
|
|
Submitted by Kiran
|
|
ಹುಚುಡು
|
|
ಪೆದ್ದ; ಬೆಪ್ಪನ-ಹಾಗೆ (ಹುಚ್ಚ್-ಹುಚ್ಚಗೆ)ಆಡುವನು;
(ವರ್ತನೆ ಅಥವಾ ನಡತೆ ಪೆದ್ದನ ಹಾಗೆ ಇರುವದು
|
|
a fool
|
|
Submitted by kiran
|
|
ಹಾಸಿ/ಹಾಸ್ಸ್
|
|
ಹಾಯ್ದು, ಮುಖಾ೦ತರ, ಮೂಲಕ;
ಉದಾ: ನಮ್ಮ ಮನೆ ಹಾಸಿ ಹೋಗೋಣ.
|
|
via; by; through
|
|
Submitted by kiran
|
|
ಹಪಾಪಿ
|
|
ಹೊಟ್ಟೆ ಬಾಕ; ಲೊಭಿ; ಎಷ್ಟುಕೊಟ್ಟರು ಸಾಲದವನು.
ಹಪಾಪಿ-ತನ
|
|
very greedy fellow; greed
|
|
Submitted by kiran
|
|
ಹ್ರುತ
|
|
ಹ್ರುದಯ; ಎದೆ; ದಿಲ್ (ಹಿ೦ದಿ)
|
|
heart
|
|
Submitted by kiran
|
|
ಹೊಕ್ಕಾಡು
|
|
ತು೦ಬ ಅನ್ಯೋನ್ಯವಾಗಿರು;
ಗಳಸ್ಯ ಕ೦ಠಸ್ಯ ವಿರು;
ಅತಿಯಾದ ಸಲಿಗೆಯಿ೦ದಿರು;
|
|
be very intimate.
be too close personally.
|
|
Submitted by kiran
|
|
ಹಕ್ಕ್ಯಾಡು
|
|
ಸದಾ ಕಾದಾಡುತ್ತಿರು;
ಜಗಳ;
|
|
to be in fighting always;
|
|
Submitted by kiran
|
|