|
ಐತೆ
|
|
ಇದೆ
|
|
there
|
|
Submitted by gowda
|
|
ಐ.ಸಿ.ಯು
|
|
ತೀವ್ರ ಪಾಲನ ಘಟಕ
ತೀವ್ರ ಗಮನ ಕೇಂದ್ರ.
|
|
Intensive Care Unit
|
|
Submitted by Dr. Rajaram Cavale
|
|
ಐಲು
|
|
ಹುಚ್ಚು ಹಿಡಿದ; ತಲೆ ಸರಿಯಿಲ್ಲದ; ಉನ್ಮತ್ತ;
ಹಳೆಗನ್ನಡದಲ್ಲಿ ಇದರ ಅರ್ಥ (ತನ್ನ)ಪ್ರವ್ರುತ್ತಿ(ಸ್ವಭಾವ) ಎ೦ದು ಇತ್ತು ಎ೦ದು ತೋರುತ್ತದೆ.
|
|
mentally challenged person or that condition; mentally ill/unsound;
|
|
Submitted by kiran h
|
|
ಐಲು
|
|
ಹುಚ್ಚು ಹಿಡಿದ; ತಲೆ ಸರಿಯಿಲ್ಲದ; ಉನ್ಮತ್ತ;
ಹಳೆಗನ್ನಡದಲ್ಲಿ ಇದರ ಅರ್ಥ (ತನ್ನ)ಪ್ರವ್ರುತ್ತಿ(ಸ್ವಭಾವ) ಎ೦ದು ಇತ್ತು ಎ೦ದು ತೋರುತ್ತದೆ.
|
|
mentally challenged person or that condition; mentally ill/unsound;
|
|
Submitted by kiran h
|
|
ಐನೋರು
|
|
ಅಯ್ಯನವರು; ಸ್ವಾಮಿಗಳು;
ಉದಾ: ಐನೋರ ಮನೇಲಿ ಉ೦ಡೋರಿಲ್ಲ, ಕೈಲಾಸ ಕ೦ಡೋರಿಲ್ಲ.
|
|
a respected man in a society; mister;
|
|
Submitted by kiran h
|
|
ಐತವಾರ
|
|
ಆಯಿತವಾರ; ಆದಿತ್ಯವಾರ; ಭಾನುವಾರ; ರವಿವಾರ;
ಉದಾ: ಆದರೆ ಐತವಾರ, ಹೋದರೆ ಸೋಮವಾರ.
|
|
sunday
|
|
Submitted by kiran h
|
|
ಐನಾತಿ
|
|
ಹ್ಯಾಗ್‌ಹ್ಯಾಗೊ ಆಡುವವನು; ಒಂಥರಾ ಮನುಶ;
ತುಂಬಾ ಬೇಡವಾದ ಮಡಿವ೦ತಿಕೆ (ಬೇಡವಾದ ಆದರ್ಶಗಳನ್ನು) ಹಳ್ಳಿಗರು ಒಬ್ಬನಲ್ಲಿ ಕಂಡು ಆತನನ್ನು ಈ ರೀತಿ ಕರೆಯುವವರು;
ಐನಾತಿ [ಅಯ್ಯನ (ಉಚ್ಚ ಕುಲದವರ)+ರೀತಿ] = ಐನಾತಿ;
|
|
weird fellow; a person with strikingly odd or unusual behaviour;
|
|
Submitted by kiran h
|
|