kannadakasturi.com
Submit Your words
Browse >> ಅಂ ಅಃ All
 
browsing the dictionary:
29 words found
Page 1 of 2
ಅಂತರ್ಜಾಲ
       ಇಂಟರ್ನೆಟ
       internet
Submitted by  aravind

ಅಂಕಣಗಳು
       ಪುಟಗಳು
       pages
Submitted by  parvati

ಅಂಬಾರಿ
       ಅಂಬಾರಿ
       HOWDAH
Submitted by  Jai Prabhakar

ಅಂಗಕ
       ಜೀವಕೋಶದ ಒಂದು ಅಂಗ
       Organelle
Submitted by  Sri Upendra T

ಅಂಗಾಂಶ
       ಕಾರ್ಯನಿರ್ದಿಷ್ಟ ಜೀವಕೋಶಗಳ ಸಮೂಹ
       Tissue (bilogical)
Submitted by  Upendra T

ಅಂಬಲಿ ಮೀನು
       ಒಂದು ಬಗೆಯ ಸಮುದ್ರ ಜೀವಿ
       Jelly Fish
Submitted by  Upendra T

ಅಂಬಲಿ ಬಾಚಣಿಗೆ
       ಬಾಚಣಿಗೆಯಂತಿರುವ ಅಂಬಲಿ ಮೀನು
       Comb Jelly (a coelenterate)
Submitted by  Upendra T

ಅಂತರ್ಜಾಲ
       ಅಂತರ್ಜಾಲ
       A large global network comprised of thousands of smaller networks. The World Wide Web is one element of the Internet.
Submitted by  Goutham Bandri

ಅಂಬರ
       ಆಕಾಶ, ಆಗಸ
       sky
Submitted by  Vijendra Kumar H.

ಅಂಬುದ
       ಮೋಡ, ಕೊನ್ನಾರಿ ಗೆಡ್ಡೆ
       
Submitted by  S.T.Bhagyalakshmi

ಅಂತಸ್ತು
       ಸಮಾಜದಲ್ಲಿನ ಮೇಲ್ ದರ್ಜೆಯ ಪ್ರತೀಕ ಉದಾ: ನಾವ್ ಏನು! ನಮ್ ಅಂತಸ್ತ್ ಏನು! ನಾವ್ ಇಂಥವರ ಜೊತೆ ಸಂಭಂದ ಬೆಳೆಸೊದೆ!
       status
Submitted by  Kiran

ಅಮ್ಮಿ
       ಹೆ೦ಗಸು; ಹೆಣ್ಣನ್ನು ಸ೦ಭೋದಿಸುವ ಮಾತು; ಉದಾ: ಅಮ್ಮಿ ಬೀರ ಹಮ್ಮೀರ ಎಮ್ಮೆ ಕೊಟಗೇಲ್ ನಿ೦ತಿದ್ದ
       
Submitted by  kiran h

ಅಮ
       ಒಬ್ಬ ಗೆಳೆಯ ಇನ್ನೊಬ್ಬ ಗೆಳೆಯನ್ನನ್ನು ಸ೦ಭೋದಿಸುವ ರೀತಿ. ಉದಾ: ಏನಮ (ಏನಪ್ಪ) ಯಾವಾಗ ಬ೦ದೆ? ಅಮ್ಮ ಎ೦ಬುದು ಹಳೆಗನ್ನಡದಲ್ಲಿ ತ೦ದೆ ಯನ್ನು ಸ೦ಭೋದಿಸಲು ಉಪಯೊಗಿಸುತ್ತಿದ್ದರು. ಅಬ್ಬೆ/ಅವ್ವ ಎ೦ಬುದು ಈ ವರೆಗು ತಾಯಿಯನ್ನು ಸ೦ಭೋದಿಸಲು ಉಪಯೊಗಿಸುತ್ತಿರುವರು.
       used to address for friends(esp. male);
Submitted by  kiran h

ಅಮುಕು
       ಅದುಮು; ಒತ್ತು;
       to press;
Submitted by  kiran h

ಅಮ್ಮು
       ಅನ್ನ; ಅನ್ನದ ತುತ್ತು; ಪ್ರೀತಿಯಿ೦ದ ತಾಯಿ ಮಗನಿಗೆ ತಿನಿಸುವ ಅನ್ನದ ತುತ್ತು; ಉದಾ: ಅಮ್ಮು ತಿನ್ನು ಬಾ ಕ೦ದ;
       a gulp of cooked rice (fed to babies);
Submitted by  kiran h

ಅಮರಿಕೊಳ್ಳು
       ಮುತ್ತಿಕೊಳ್ಳು; ಆವರಿಸು; ಮುತ್ತಿಗೆ ಹಾಕು; ಉದಾ: ಜೀವ ಮೆತ್ತಗಾಯ್ತದಲ್ಲ, ಆಗಲೆ ಇ೦ತಾವೆಲ್ಲ (ಇ೦ತಹ ಖಾಯಿಲೆ ಎಲ್ಲಾ) ಅಮರಿಕಳಾದು;
       to sieze; Take hold of; grab; Take possession of without permission or take with force, as after a conquest or invasion;
Submitted by  kiran h

ಅಮ್ಮಾವ್ರು
       ಯಜಮಾನಿ; ಮನೆಒಡತಿ; ಶ್ರೀಮತಿ; ಉದಾ: ಅಮ್ಮಾವ್ರ ಗ೦ಡ.
       a respected lady; housewife; better half;
Submitted by  kiran h

ಅಮುಕು
       ಎಲ್ಲಾ ಕಡೆಯಿ೦ದ ಒತ್ತಡ ಬೀರುವುದು; ಎರಡು ಪರಸ್ಪರ ವಿರುದ್ಧ ದಿಕ್ಕಿನಿ೦ದ ಒತ್ತುವುದು; ಎರಡೂ ಕೈಯಿ೦ದ ಹಿಡಿದು ಹಿಚುಕುವುದು;
       to compress; Make more compact by or as if by pressing; Squeeze or press together;
Submitted by  kiran h

ಅಂಬು
       ಹಂಬು; ಲತೆ; ಬಳ್ಳಿ; ಉದಾ: ಅಂಬು ಹರಿದು ಹೋಯ್ತು;
       creeper; Any plant (as ivy or periwinkle) that grows by creeping;
Submitted by  kiran h

ಅಂಗಾರಕ
       ಮಂಗಳ
       Mars
Submitted by  Harikrishna

 

 
 
Home     Web Services       Download     Contact us    Press release     Disclaimer