kannadakasturi.com
Submit Your words
Browse >> ಅಂ ಅಃ All
 
browsing the dictionary:
59 words found
Page 1 of 3
ಉಪದ್ರ
       ಹಿಂಸೆ
       trouble
Submitted by  neetha

ಉದರ
       ಹೊಟ್ಟೆ
       stomach
Submitted by  Raju KL

ಉಪಕಾರ
       ಸಹಾಯ
       help, favour
Submitted by  Raju KL

ಉಕ್ತಿ
       ಮಾತು
       Talk
Submitted by  neetha

ಉಚ್ಚಯ
       ರಾಶಿ,ಕುಪ್ಪೆ
       garbage
Submitted by  neetha

ಉಚ್ಚಾಸನ
       ಕೊಲ್ಲುವಿಕೆ
       killed
Submitted by  neetha

ಉಷ್ಣಪಾಪಕ
       ದೇಹದ ಶಾಖವನ್ನು ಗುತುತಿಸುವ ಯಂತ್ರ
       Thermometer
Submitted by  neetha

ಉತ್ಕರ್ಷಣ
       ಗಾಳಿಯಲ್ಲಿ ಮೇಲೇರಿ ತೇಲುವಿಕೆ
       Levitation
Submitted by  Sri Upendra T

ಉಷ್ಣಾಂಶ
       ಒಂದು ಪದಾರ್ಥದ ಅಥವಾ ವಾಯುಮಂಡಲದ ಶಾಖದ ಮಟ್ಟ/ತೀಕ್ಷ್ಣತೆ
       Temperature
Submitted by  Sri Upendra T

ಉಸಾಬ್ರಿ
       ಮಸಾಲೆ ಸುದ್ದಿಗಳ ಅವಲೋಕನ ಉದಾ: ಊರ ಉಸಾಬ್ರಿ ನಿನಗ್ಯಾಕೆ, ಮೊದ್ಲು ನಿನ್ನ ಕೆಲ್ಸ ಮುಗ್ಸು
       to be overly curious about some news/events
Submitted by  kiran

ಉಬ್ಬಿಸು
       ಮಸ್ಕಾ ಹಚ್ಚಿ ಮಾತಾಡು;ಹುರಿದು೦ಬಿಸು; ಉದಾ: ಕೆಲಸ ಆಗುವರೆಗು ಅವನಿಗೆ ಉಬ್ಬಿಸು (ಉಬ್ಬಿಸಿ ಮಾತಾಡು)
       to flatter; Praise somewhat dishonestly.
Submitted by  kiran h

ಉಮಿ
       ತವಡು, ತೌಡು; ಹೊಟ್ಟು
       husk
Submitted by  kiran h

ಉರುಚು
       ಕಳಚು; ಬಿಡಿಸು; ಬೇರೆ ಮಾಡು; (ಉದುರಿಸು);
       to seperate; come apart; single out; split apart;
Submitted by  kiran h

ಉದುರು
       ಬೀಳು; ಬೇರೆಯಾಗಿ ಬೀಳು. ಕಳಚಿ ಬೀಳು
       to drop off; to drop or fall apart into individual fragments;
Submitted by  kiran h

ಉದ್ದಾನಿ
       ಉದ್ದಗಿರುವ
       lengthy
Submitted by  kiran h

ಊನೆ
       ಒ೦ಟೆ; ಉದಾ: ಆನೆ ಮೇಲೆ, ಊನೆ ಮೇಲೆ, ಕುನ್ನಿ (ನಾಯಿ ಮರಿ) ಮೇಲೆ, ಆಸ್ಪತ್ರೆ ಗೇಟು, ಟೂ..ಟೂ..ಟೂ.. ಇನ್ನೊ೦ದ್ಸಲ ನ೦ ಜೊತೆ ಮಾತಾಡ್ಬೇಡ ಟೂ..ಟೂ..ಟೂ..
       camel
Submitted by  kiran h

ಉರುಗು
       ಓರೆಯಾಗಿರು; ಸೊಟ್ಟಗಿರು; ಉದಾ: ಒಲೆ ಉರುಗ್ ಆದ್ರೆ ಬದನೆಕಾಯ್ ಬೇಯಲ್ವ.
       The trace of a point whose direction of motion changes; extend in curves and turns
Submitted by  kiran h

ಉಮ್ಮಳಿಸು
       ಅ೦ತರಾಳದಿ೦ದ ಹೊರಹೊಮ್ಮು; ಅ೦ತರಾಳದಿ೦ದ ಉಕ್ಕಿ ಬರು; ಬಿಕ್ಕಳಿಸುವ೦ತೆ ಹೊರಬರುವುದು; ನೀರಿನ ಬುಗ್ಗೆಯ೦ತೆ ಹೊರ ಚೆಲ್ಲು/ಸೂಸುವುದು; ಉದಾ: ದುಃಖ ಉಮ್ಮಳಿಸಿತು.
       to come forth; to egress; emerge; issue; go forth;
Submitted by  kiran h

ಉರುಹೊಡಿ
       ಉರುಹಾಕು; ಕ೦ಠ ಪಾಠ ಮಾಡು; ಬಾಯಿ ಪಾಠ ಮಾಡು; ಮ೦ತ್ರದ೦ತೆ ಓದು/ಪಠಿಸು;
       To learn by rote; To mug up; learn by heart; to utter repeatatively.
Submitted by  kiran h

ಉರುಳೆ
       ದಾರದ(ಹಗ್ಗದ/ಟೇಪಿನ) ಉ೦ಡೆ;
       A roll of ribbon/thread(esp. used in sewing machines.)
Submitted by  kiran h

 

 
 
Home     Web Services       Download     Contact us    Press release     Disclaimer