|
ಠಂಕಸಾಲೆ
|
|
ದೇಶದ ಬೊಕ್ಕಸ,ಹಣಕಾಸು ಇಟ್ಟಿರುವ ಜಾಗ
|
|
treasury
|
|
Submitted by T V SrInivAsa
|
|
ಥೆಟ್
|
|
ಅನುರೂಪತೆ
ಉದಾ: ಅವನು ಥೆಟ್
ರಾಜ್-ಕುಮಾರ್ ಇದ್ದ ಹಾಗೆ ಇದ್ದಾನೆ
|
|
exactly, like, exactly like
|
|
Submitted by Kiran
|
|
ಥೇಟ್
|
|
ಅನುರೂಪತೆ;
ಎರಡು ವ್ಯಕ್ತಿಗಳ ಅಥವಾ ಎರಡು ವಸ್ತುಗಳ ನಡುವೆ ಬಿಡಿಸಲಾಗದಷ್ಟು ಹೋಲಿಕೆ ಇರುವುದು
|
|
exactly like; resemble
|
|
Submitted by kiran
|
|
ಠಪಾಲು
|
|
ಅ೦ಚೆ
|
|
the post
|
|
Submitted by kiran h
|
|
ಥರಾವರಿ
|
|
ವಿಧ ವಿಧ ವಾದ; ವೈವಿದ್ಯಮಯ;
ಉದಾ: ಮದುವೆಯಲ್ಲಿ ಥರಾವರಿ ಅಡುಗೆ ಮಾಡಿದ್ದರು;
ಉದಾ೨: ಥರಾವರಿ ವಿಚಾರ ಮಾಡು;
|
|
varied types; types of;
|
|
Submitted by kiran h
|
|
ಥೂ/ತುತ್ತ್
|
|
ಛೀ; ಛೀಮಾರಿ ಹಾಕು; ಉಗಿಯು;
ತುತ್ತ್ ನಿನ! ಇ೦ಥಾ ಕೆಲಸ ಮಾಡಾಕೆ ನಾಚಿಕೆ ಆಗ್‌ಲಿಲ್ಲ ನಿನಗೆ;
|
|
Exclamation of disgust;
|
|
Submitted by kiran h
|
|
ಥೇಟ್ ಪ್ರತಿ
|
|
ನಕಲು ಪ್ರತಿ; ಅದೇ ತರ(ಹ)ದ ಇನ್ನೊ೦ದು ಪ್ರತಿ; ಪಡಿಯಚ್ಚು; ಪ್ರತಿಕೃತಿ;
|
|
an exact copy or its duplicate reproduction; a replica; xerox copy;
|
|
Submitted by kiran h
|
|
ಠಾವು
|
|
ತಾಣ; ಜಾಗ; ಸ್ಥಳ;
ಉದಾ" ಹಲ್ಲು ನಾಲಿಗೆಯಿಲ್ಲ...ಕೊಲ್ಲದೆ ಮೃಗವ ಹಿಡಿವುದು ಜಗತ್ತಿನ ಯಾವುದೇ ಠಾವಿನೊಳು(ಠಾವಿನಲ್ಲಿ, ಸ್ಥಳದಲ್ಲಿ) [ಉತ್ತರ=ಬಲೆ]
|
|
A place; A location; A general vicinity;
|
|
Submitted by kiran h
|
|
ಠೀವಿ
|
|
ರಾಜ ಶೈಲಿ; ಗತ್ತು; ದರ್ಬಾರು; ಮೇಲರಿಮೆಯ ಗತ್ತು;
ಉದಾ: ಠೀವಿಯಿಂದ ನೋವು ಮುಚ್ಚಿಕೊಂಡ.
|
|
The quality of being magnificent or splendid or grand; style or fashion statement; Splendid or imposing in size or appearance;
|
|
Submitted by kiran h
|
|
ಥಿರ್ಥಪ್ಪ
|
|
ಥಿರ್ಥಪ್ಪ
|
|
holly water
|
|
Submitted by naveen
|
|