|
ತಡಿಕೆ
|
|
ಸೋಗೆಯ ಬಾಗಿಲು
|
|
|
|
Submitted by Raju KL
|
|
ತಂತ್ರಾಂಶ
|
|
ತಂತ್ರಾಂಶ
|
|
software,
a specific function given to computer to do some work eg ms word
|
|
Submitted by sunilbaglur
|
|
ತ್ಯಾಪೆ
|
|
ತ್ಯಾಪೆ
|
|
Patch,
Patch up
|
|
Submitted by En
|
|
ತುಲನೆ
|
|
ಹೋಲಿಸು
|
|
Compare
|
|
Submitted by Vikas B R
|
|
ಠಂಕಸಾಲೆ
|
|
ದೇಶದ ಬೊಕ್ಕಸ,ಹಣಕಾಸು ಇಟ್ಟಿರುವ ಜಾಗ
|
|
treasury
|
|
Submitted by T V SrInivAsa
|
|
ತಿರಾರ್
|
|
ಸ್ಥಿರ
ಉದಾ: ಹೆಳಿದ್ದು ತಿರಾರ್ ಇಲ್ಲ
|
|
stability,
non-whimsical,
Not marked by erratic changeableness
|
|
Submitted by kiran
|
|
ಥೆಟ್
|
|
ಅನುರೂಪತೆ
ಉದಾ: ಅವನು ಥೆಟ್
ರಾಜ್-ಕುಮಾರ್ ಇದ್ದ ಹಾಗೆ ಇದ್ದಾನೆ
|
|
exactly, like, exactly like
|
|
Submitted by Kiran
|
|
ಥೇಟ್
|
|
ಅನುರೂಪತೆ;
ಎರಡು ವ್ಯಕ್ತಿಗಳ ಅಥವಾ ಎರಡು ವಸ್ತುಗಳ ನಡುವೆ ಬಿಡಿಸಲಾಗದಷ್ಟು ಹೋಲಿಕೆ ಇರುವುದು
|
|
exactly like; resemble
|
|
Submitted by kiran
|
|
ತೆಪರೆ
|
|
ಮತಾನಾಡಬೇಕದ ಸ೦ಧರ್ಭದಲ್ಲಿ ಏನೂ ತಿಳಿಯದೆ ಮತ್ತು ಮಾತನಾಡಲಾಗದೆ ಬೆಪ್ಪನ ಹಾಗೆ ನಿ೦ತಿರುವುದು / ನಿ೦ತಿರುವ ಮನಶ
|
|
a dumb struck fellow
|
|
Submitted by kiran
|
|
ತನಿ
|
|
ಅಪ್ಪಟ; ಗಟ್ಟಿ;
ಬೆರಕೆ ಇಲ್ಲದ;
ಉದಾ: ತನಿ ಹಾಲು, ತನಿ ಮಾತು.
|
|
pure & solid; not mixed with anything
|
|
Submitted by kiran
|
|
ತಿರ್ಸಟ್ / ತಿರುಸಟ್
|
|
ಸುಮ್ಮಸುಮ್ಮನೆ ಕೊಪಿಸಿಕೊಳ್ಳುವವನು.
ಸ್ಥಿರ ನಿರ್ಧಾರ ಇಲ್ಲದವನು
|
|
whimsical; indecisive fellow.
|
|
Submitted by kiran
|
|
ತಿ೦ಡಿ ಪೋತ
|
|
ಹೊಟ್ಟೆ ಬಾಕ; ಬಕಾಸುರ; ಸದಾ ಎನನ್ನಾದರು ತಿನ್ನುತ್ತಲೇ ಇರುವವನು
|
|
one who has greed/always consumes for food/snacks etc.,
|
|
Submitted by kiran
|
|
ತನ
|
|
ತನಕ; ತ೦ಕ; ವರೆಗು; ವರ್ಗೂ
ಉದಾ: ಅ೦ವ ಬರು ತನ ನೀ ಇಲ್ಲೆ ನಿ೦ದ್ರ.
|
|
till/untill
|
|
Submitted by kiran
|
|
ತ೦ತಾನೆ
|
|
ತನ್ನನ್ನು ತಾನೆ;
ತನಗೆ ತಾನೆ;
ತನ್ನಲ್ಲಿ ತಾನೆ;
ತನ್ನಿ೦ದ ತಾನೆ;
ತನ್ನಷ್ಟಕ್ಕೆ ತಾನೆ;
ಸ್ವಯ೦ ಪ್ರೇರಿತ.
|
|
automatic;
on his/her/its own;
|
|
Submitted by kiran
|
|
ತಿರುಗು ಪೋತ
|
|
ಅಲೆಮಾರಿ; ಯಾವಾಗ್ಲೂ ತಿರುಗಾಡುತ್ತಿರುವವನು;
ಹಾಗೇಯೆ ತಿ೦ಡಿ ಪೋತ= ಸದಾ ತಿನ್ನುತ್ತಿರುವವನು.
|
|
a wandarer; person given to roam around.
|
|
Submitted by kiran
|
|
ತಗಲು-ಆಕ್ಕೊ
|
|
ತಗುಳು; ಹಿ೦ದ್-ಹಿ೦ದೆ ಹೋಗು; ಅನುಸ೦ಧಾನ; ಒಬ್ಬನಿಗೆ ಗ೦ಟು ಬೀಳು; ಒಬ್ಬನ್ನನ್ನು ಗ೦ಟು ಬೀಳಿಸಿಕೊಳ್ಳು;
ತಗಲಿಕೊಳ್ಳು. ಅವಲ೦ಬಿಸು.
ಉದಾ: ಅವನು ದೊಡ್ಡ ಅಢಾಲ್-ನನಮಗ, ಅವನನ್ನ ಯಾಕೆ ತಗಲಾಕೊ೦ಡಿದಿಯಾ.
|
|
to follow; to go behind a person to get things done for yourself.
|
|
Submitted by kiran
|
|
ಟಾಕ ಹಾಕು
|
|
ಸೂಜಿಯ ಹೊಲಿಗೆಯ ಒ೦ದು ಗ೦ಟು ಹಾಕು, ಒ೦ದು ಎಳೆಯ ಹೊಲಿಗೆ?
|
|
A basic knitting stitch.
interlacing yarn in a series of connected loops using a needle
|
|
Submitted by kiran h
|
|
ತ್ಯಾಪೆ
|
|
ತೇಪೆ; ಹರಿದ/ತೂತಾದ ಬಟ್ಟೆಯಮೇಲೆ ಇನ್ನೊ೦ದು ತು೦ಡು ಬಟ್ಟೆಯನ್ನಿಟ್ಟು ಹೊಲಿದದ್ದು; ಅಡ್ಡಾದಿಡ್ಡಿ ಹೊಲಿದಿರುವುದು.
|
|
a rough stich. sew together a torn cloth.
|
|
Submitted by kiran h
|
|
ತಿವಿ-ಕೋಲು
|
|
ಅ೦ಕುಶ
|
|
a hook used especially by the mahout.
|
|
Submitted by kiran h
|
|
ಠಪಾಲು
|
|
ಅ೦ಚೆ
|
|
the post
|
|
Submitted by kiran h
|
|