kannadakasturi.com
Submit Your words
Browse >> ಅಂ ಅಃ All
 
browsing the dictionary:
12 words found
Page 1 of 1
ಶಾಣೆ
       ಬಹಳ
       too many
Submitted by  pradeep

ಷಯ್ಯಗ್ರುಹ
       ಶಯ್ಯಾಗ್ರುಹ
       Bed room
Submitted by  Prakash.T

ಶಾನೆ
       ತುಂಬ, ಬಹಳ, ಹೆಚ್ಚು
       More
Submitted by  Mahesh B S

ಶೆಕೆ
       ಬಟ್ಟೆ ಹರಿ, ತಲೆ ತಿನ್ನು, ಗೊಳು ಹುಯ್ಕೊ
       eat ones head, talk meaningless things
Submitted by  mamu

ಷಡಾಕು
       ಠೀವಿ; ಅಹ೦ಕಾರದ ಭಾವ; ಶಟಕೊ೦ಡು ಹೋಗುವುದು. ಕೆಟ್ಟ ಅಹ೦ಕಾರ ಉದಾ: ದುಡ್ಡಿದೆ ಅ೦ತ ಅವನ ಷಡಾಕು ಎಷ್ಟಿದೆ ನೋಡು.
       assumed status;Puffed up with vanity;
Submitted by  kiran h

ಷಟಾಕು;
       ಷಡಾಕು; ಠೀವಿ; ಬೇಡ/ವಲ್ಲೆ ಎ೦ದು ಸೊಕ್ಕು ತೋರಿಸು; ಜಂಬ ತೋರಿಸಿ ಶಟಕೊಂಡು ಹೋಗು; ಸೀರೆ ಮೇಲೆ ಷಟಾಕು (ನಿನ್ನ ಅಗತ್ಯ ಇಲ್ಲ ಎನ್ನುವ ಸೊಕ್ಕು), ಮೊಲೆ ಮೇಲೆ ಕೈ (ಮಾನ ಕಾಪಾಡಿಕೊಳ್ಳಲು ಕೈಯನ್ನು ಆವರಿಸಿ ಕೊಳ್ಳುವುದು)
       to deny something which is essential;
Submitted by  kiran h

ಷಟಾಕು;
       ಷಡಾಕು; ಠೀವಿ; ಬೇಡ/ವಲ್ಲೆ ಎ೦ದು ಸೊಕ್ಕು ತೋರಿಸು; ಜಂಬ ತೋರಿಸಿ ಶಟಕೊಂಡು ಹೋಗು; ಉದಾ: ಸೀರೆ ಮೇಲೆ ಷಟಾಕು (ನಿನ್ನ ಅಗತ್ಯ ಇಲ್ಲ ಎನ್ನುವ ಸೊಕ್ಕು), ಮೊಲೆ ಮೇಲೆ ಕೈ (ಮಾನ ಕಾಪಾಡಿಕೊಳ್ಳಲು ಕೈಯನ್ನು ಆವರಿಸಿ ಕೊಳ್ಳುವುದು) "ನಂಗೆ ನಿಂಗೆ ಹಿತ ಇಲ್ಲ ನಿನ್ನ ಬಿಟ್ಟು ನಂಗೆ ಗತಿ ಇಲ್ಲ" ಎನ್ನುವುದು ಮೇಲೆ ಕೊಟ್ಟಿರುವ ಉದಾಹರಣೆಯ ಹತ್ತಿರದ ಅರ್ಥ ಕೊಡುತ್ತದೆ.
       to deny something which is essential;
Submitted by  kiran h

ಶ್ವೇತ
       ಶ್ವೇತ
       white
Submitted by  Swetha

ಶಾಣ್ಯ
       ಜಾಣ; ಬುದ್ವಂತ; ಉದಾ: ಆಕಿ ಮಕ್ಕಳು ಭಾಳ ಶಾಣ್ಯಾರ ಅದಾರ;
       a smart intelligent fellow;
Submitted by  kiran h

ಶಿಕೋಣಿ
       ಟ್ಯೂಶನ್ನು;
       tution;
Submitted by  kiran h

ಶುಭಗೇಡಿ
       ಅನಿಶ್ಟ; ಅರಿಷ್ಟ; ಶುಭವಲ್ಲದ; ಅನಿಷ್ಟದವನು; ಕರಿಗಾಲ್; ಮನ್‌ಹೂಸ್ (ಹಿಂದಿಯಲ್ಲಿ); ಉದಾ: ಶುಭ ನುಡಿಯೊ ಲೇ (ನುಡಿಯಲೆ) ಶುಭಗೇಡಿ ಅಂದ್ರೆ... ಹಂದರದವರೆಲ್ಲ (ಮದುವೆ ಮಂಟಪದಲ್ಲಿ ಇರುವರೆಲ್ಲಾ) ಬೋಳಿಯರು (ಮುಂಡೆಯರು) ಅಂದ.
       inauspicious (esp. person)
Submitted by  kiran h

ಶ್ರಮದಾನ
       ಶ್ರಮದಾನ
       
Submitted by  kripa

 

 
 
Home     Web Services       Download     Contact us    Press release     Disclaimer