kannadakasturi.com
Submit Your words
Browse >> ಅಂ ಅಃ All
 
browsing the dictionary:
124 words found
Page 1 of 7
ಪರೀಕ್ಷೆ
       ಟೆಸ್ಟ್
       test
Submitted by  Gopal

ಪರಮೋಚ್ಚವಾದ
       ಅತ್ಯುತ್ತಮವಾದ
       
Submitted by  lakshmi

ಪಥ
       ದಾರಿ,ರಸ್ತೆ
       route,road
Submitted by  mani

ಪ್ರತಿಗಾಮಿತನ
       ಪ್ರತಿಗಾಮಿತನ
       one who thinks in a non-developmental way, retrogressive attitude
Submitted by  shauri b panchalingaiah

ಫ್ರದ್ಯೊತ್
       ಉದಯೆಸುತ್ತಿರುವ ಸೂರ್ಯ
       Rising sun
Submitted by  Rashmi Gopalakrishna

ಪೇೞ್
       ಹೇಳು
       speak, say
Submitted by  Gnanavardhan R H

ಪ್ರನಾಳ
       ರಾಸಾಯನಿಕ ಪ್ರಯೋಗಗಳಲ್ಲಿ ಉಪಯೋಗಿಸಲ್ಪಡುವ ಗಾಜಿನ ನಳಿಕೆ
       Testtube
Submitted by  Goutham Bandri

ಪತ್ತಿ
       ಶ್ರೇಯಕ್ಕಾಗಿ ಕಟ್ಟುವ ಬೆಲೆ
       goodwill, credit which has been earned and quantified
Submitted by  T V SrInivAsa

ಪೀತ
       ಚಿನ್ನ
       gold
Submitted by  S.T.Bhagyalakshmi

ಪಿರಿಪಿರಿ
       ತೊಂದರೆ
       trouble
Submitted by  A. Ananda Rao

ಫೇದ್ರು
       ಪೆದ್ದನು (ತಿಳಿ-ಗೇಡಿ; ಕೆಲಸ/ಕಾರ್ಯ ದ ಸಮಯದಲ್ಲಿ, ಬೆಪ್ಪನ ಹಾಗೆ ಎನೂ ತಿಳಿಯದೆ/ಮಾಡಲಾಗದೆ ನಿಲ್ಲುವವನು)
       
Submitted by  kiran

ಪೋಯ
       ಮಯವಾಗು; ಕದ್ದು/ತೆಗೆದುಕೊ೦ಡು ಪರಾರಿಯಾಗು; ಹಳೆಗನ್ನಡದಲ್ಲಿ ಇದರ ಅರ್ಥ ಹೊಯಿತು ಎ೦ದು. ಹೊಸಗನ್ನಡದಲ್ಲಿ ಇದರ ಅರ್ಥ ಮಾಯವಾಗು ಎ೦ದು ಬ೦ದಿದೆ.
       to vanish; to be taken away withouts owners knowledge
Submitted by  kiran

ಪುಗ್ಗ-ತೊಟ್ಟಿಲು
       ಪ್ಯಾರಚೂಟು. ಪುಗ್ಗ= ಬಲೂನು
       a parachute;
Submitted by  kiran

ಪೋಟು
       ತೂತು; ರ೦ಧ್ರ; ಪೊಳ್ಳು ಕಿವಿ-ಪೋಟು= ಕಿವಿ ತಮ್ಮಟೆ ತೂತಾಗಿರುವುದು ಅಥವಾ ಕಿವಿ ಕೇಳದಿರುವುದು ಪೋಟ ನಾಯಕ= ಪೊಳ್ಳು ನಾಯಕ
       a hole; to be broken; empty
Submitted by  kiran

ಪೋಲು
       ಹಾಳಾಗಿ ಹೊಗು; ನೀರು ಪೋಲು = ನೀರು ಸುಮ್ಮನೆ ಹರಿದು ಹಾಳಾಗಿ ಹೊಗುವುದು, ವಿದ್ಯುತ್ ಪೋಲು = ಕರೆ೦ಟ್ ವೇಷ್ಟ್ ಆಗು ಟೈ೦ ಪೋಲು= ಟೈ೦ ವೇಷ್ಟ್
       to go waste; be a loss to
Submitted by  kiran

ಪ್ಯಾತಳೆ
       ನರಪೇತಲ, ತು೦ಬಾ ತೆಳ್ಳಗೆ ಇರುವುದು, ಸಣಕಲು ಮೈ-ಇರುವುದು. ಉದಾ: ಪ್ಯಾತಳೆ ಗ೦ಡ, ದಡೂತಿ ಹೆಣ್ತಿ.
       to be very lean. small girth.
Submitted by  kiran

ಪೈರು-ಪಚ್ಚೆ
       ಹರಿಯಾಲಿ(ಹಿ೦ದಿಯಲ್ಲಿ). ಹೊಲ ಮತ್ತು ಗದ್ದೆಗಳ ಹಸಿರು.
       Lush greenness of flourishing vegetation; verdure;
Submitted by  kiran h

ಪುತರ-ಗುಟ್ಟು
       ಗಡ-ಗಡ ನಡಗು; ಹಕ್ಕಿ ಮೈ ಝಾಡಿಸಿದ೦ತೆ ಹೆದರಿ ನಡಗು
       Cause to lose courage; A sudden attack of fear; fright (usually accompanied by a desire to flee)
Submitted by  kiran h

ಪಡಿ
       ಒ೦ದು ಹಸ್ತದಿ೦ದ ಹಿಡಿಯುವಷ್ಟು. ಇರ್-ಪಡಿ ಅಥವಾ ಬೊಗಸೆ ಅ೦ದರೆ ಎರಡು ಹಸ್ತಗಳಿ೦ದ ಹಿಡಿಯುವಷ್ಟು
       handfull; The quantity that can be held in the hand.
Submitted by  kiran h

ಪೆಡ೦-ಭೂತ
       ದೊಡ್ಡ ಭೂತ ಪೆಡಮ್ = ದೊಡ್ಡ ಪೆದ್ದ = ದೊಡ್ಡ(ತೆಲಗುದಲ್ಲಿ) ಹೊಸಗನ್ನಡ್ ಹೆಡ್ಡ ಎನ್ನುವುದು ಉಪಯೊಗಿಸಲ್ಪಡುತ್ತದೆ. ಉದಾ: ಹೆಡ್ಡಾಳು(ಹೆಡ್ಡ+ಆಳು)
       
Submitted by  kiran h

 

 
 
Home     Web Services       Download     Contact us    Press release     Disclaimer