|
ಒಳ ರೋಧನ
|
|
ಒಳ ರೋಧನ
|
|
to suffer silently,
moan.
|
|
Submitted by shauri b p
|
|
ಒಲವು
|
|
ಪ್ರೀತಿ, ಪ್ರೇಮ, ಪ್ರೀತಿಪಾತ್ರನಾದ ವ್ಯಕ್ತಿ, ಸೆಳವು
|
|
love, passion,
|
|
Submitted by Thyagaraj Murthy
|
|
ಓಣಿ
|
|
ಕಿರು ದಾರಿ, ಬೀದಿ, ಗಲ್ಲಿ, ಕೇರಿ, ಸಂದಿ
|
|
Lane
|
|
Submitted by Goutham Bandri
|
|
ಒತ್ತಾರೆ
|
|
ಒತ್ತಾರೆ
|
|
Morning
|
|
Submitted by Prakash.T
|
|
ಒಳ ಗೋಳು
|
|
ಒಳ ರೋಧನ; ಕೊರಗು
|
|
sufferring.
|
|
Submitted by kiran
|
|
ಒ೦ಥರಾ
|
|
ವಿಚಿತ್ರವಾಗಿರುವುದು, ಸಹಜ ವಲ್ಲದ ಸ್ವಭಾವವಿರುವುದು.
ಉದಾ: ಅವನು ಒ೦ಥರಾ ಹುಡುಗ ಯಾರ ಜೊತೆಗೂ ಬೆರೆಯೊದಿಲ್ಲ/ಸೆರೋದಿಲ್ಲ.
|
|
to be peculiar/odd/queer
|
|
Submitted by kiran h
|
|
ಒರುಗು/ಒರಗು
|
|
ಆಶ್ರಯಿಸು/ಅವಲ೦ಬಿಸು; ಗೋಡೆಯನ್ನು ಮುಟ್ಟಿ ಮಲಗು.
ಉದಾ: ಗೋಡೆಗೆ ಒರಗಿ ಮಲಗಿದ.
|
|
to recline; lean back; repose; Move the upper body backwards and down; Lie in a comfortable resting position
|
|
Submitted by kiran h
|
|
ಒಳ್ಳು
|
|
ಒರಳು; ಒಳಕಲ್ಲು - ಕಾರ ಅಥವಾ ಮಸಾಲೆ ಅರೆಯಲು ಉಪಯೋಗಿಸುವ ಕಲ್ಲಿನ ಸಾಧನ;
ಹೆಣ್ಣಿನ ಗುಪ್ತಾ೦ಗ;
|
|
|
|
Submitted by kiran h
|
|
ಒಳ-ನಾಲಗೆ
|
|
ಅ೦ಗುಳು; ಕಿರು-ನಾಲಗೆ
|
|
the uvula
|
|
Submitted by kiran h
|
|
ಒಳ-ಕಾಲು
|
|
ಅ೦ಗಾಲು; ಕಾಲಡಿ; ಅಟ್ಟೆ?
|
|
the sole;
"aTTe" means sole of the shoe/footwear.
|
|
Submitted by kiran h
|
|
ಒಳ-ಕೈ
|
|
ಅ೦ಗೈ; ಅಡಿ-ಕೈ
|
|
the palon of the hand;palm; The inner surface of the hand from the wrist to the base of the fingers
|
|
Submitted by kiran h
|
|
ಒದ್ದಾಡು
|
|
ಒದೆದಾಡುವಿಕೆ (ಮಕ್ಕಳು ಕಾಲನ್ನು ಬಡಿದುಕೊಳ್ಳುವ ರೀತಿ);
ಕಷ್ಟ, ತೊ೦ದರೆ;
ಉದಾ: ಅವನ ಒದ್ದಾಟ ನನ್ನಿ೦ದ ನೋಡೊದಕ್ಕೆ ಆಗಲ್ಲ;
|
|
to suffer (bodily/mental) immense pain; Intense feelings of suffering; acute mental or physical pain; trouble; agony due to the torture to the body or mental state;
|
|
Submitted by kiran h
|
|
ಒಣ-
|
|
ಅರ್ಥವಿಲ್ಲದ, ವ್ಯರ್ಥ, ಹುರುಳಿಲ್ಲದ, ತಿರುಳಿಲ್ಲದ,
ಉದಾ: ಒಣಜ೦ಬ, ವ್ಯರ್ಥ ಪ್ರತಿಷ್ಠೆ;
ಒಣಮಾತು, ಕಾರ್ಯರೂಪಕ್ಕೆ ತರದ ಮಾತು;
ಒಣಜಗಳ, ಕ್ಷುಲ್ಲಕಕಾರಣಕ್ಕೆಕಾದಾಡು;
|
|
meaningless; lifeless; thing of no (missing the vital part of a)substance.
|
|
Submitted by kiran h
|
|
ಒದರ್/ಒದರು
|
|
ಜೊರಾಗಿ ಕೂಗಿ ಹೇಳು;
ಅರಚು; ಗ೦ಟಲು ಹರಿದುಕೊಳ್ಳುವ೦ತೆ ಕೂಗುವುದು.
ಉದಾ: ಒದರ ಬೇಡ ನನಗೆ ಸರಿಯಾಗಿ ಕಿವಿ ಕೇಳಿಸುತ್ತದೆ.
|
|
to shout;A loud utterance (sometimes inarticulate);Utter or declare in a very loud voice;
|
|
Submitted by kiran h
|
|
ಒರಟು
|
|
ನಯ-ವಿನಯ ಮಾತಿನಲ್ಲಿ ಹಾಗು ವರ್ತನೆಯಲ್ಲಿ ಇಲ್ಲದಿರುವುದು.
ಮುಟ್ಟಿದಾಗ ರವೆ-ರವೆಯ೦ತೆ ಒರಟಾಗಿ ಇರುವುದು; ನಯಸ್ಸಾಗಿ ಇಲ್ಲದಿರುವುದು.
|
|
rough to speak with; rough to the touch; one who uses excessive vulgar language;Lacking refinement (in spaking or in behaviour); coarse, Of texture; large-grained or rough to the touch
|
|
Submitted by kiran h
|
|
ಊನೆ
|
|
ಒ೦ಟೆ;
ಉದಾ: ಆನೆ ಮೇಲೆ, ಊನೆ ಮೇಲೆ, ಕುನ್ನಿ (ನಾಯಿ ಮರಿ) ಮೇಲೆ, ಆಸ್ಪತ್ರೆ ಗೇಟು, ಟೂ..ಟೂ..ಟೂ.. ಇನ್ನೊ೦ದ್ಸಲ ನ೦ ಜೊತೆ ಮಾತಾಡ್ಬೇಡ ಟೂ..ಟೂ..ಟೂ..
|
|
camel
|
|
Submitted by kiran h
|
|
ಒಟ್ಟಿಸು;
|
|
ಒಟ್ಟುಸೇರಿಸು; ಅ೦ಟಿಸು; ರಾಶಿ ಹಾಕು; ಒಕ್ಕು? (ಧಾನ್ಯಗಳನ್ನು ಒಕ್ಕುವ ಸ್ಥಳ)
|
|
to bring together; to stick; to dump?
|
|
Submitted by kiran h
|
|
ಒಟ್ಟಿಸು
|
|
ಒಟ್ಟುಸೇರಿಸು; ಅ೦ಟಿಸು; ರಾಶಿ ಹಾಕು; ಒಕ್ಕು? (ಧಾನ್ಯಗಳನ್ನು ಒಕ್ಕುವ ಸ್ಥಳ)
|
|
to bring together; to stick; to dump?
|
|
Submitted by kiran h
|
|
ಒಕ್ಕು(ವ)
|
|
ಚೆಲ್ಲುವ; ಅಸಡ್ಡೆ ಇ೦ದ ರಾಶಿಸುರಿಯುವ/ಬಿಸಾಡು/ಕೆಳಗೆ-ಇಡು ಧವಸ-ಧಾನ್ಯಗಳನ್ನು ಒಕ್ಕುವ ಸ್ಥಳ.
|
|
to dump (as of refuse); drop in a heap or mass; Knock down with force;
|
|
Submitted by kiran h
|
|
ಒಸರು
|
|
ಸ್ರವಿಸು; ನೀರು ಅಥವಾ ಅ೦ಟು ಹೊರ ಮೂಡಿ ಬರುವುದು; ದ್ರವಿಸು; ಹೊರ ಜಿನುಗು; ಮೆಲ್ಲಗೆ ಸೋರು;
ಉದಾ: ಮರದಿ೦ದ ಅ೦ಟು ಒಸರುತ್ತಿದೆ.
|
|
release (a liquid) in drops or small quantities; exude; transude; to ooze; leak out; to drip;
|
|
Submitted by kiran h
|
|