|
ನಿದ್ದೆ
|
|
ಮಲಗು, ಸೋಮಾರೀ
|
|
sleep
|
|
Submitted by shiva
|
|
ನೆರಿಕೆ
|
|
ಸೋಗೆಯ ಗೋಡೆ
|
|
|
|
Submitted by Raju KL
|
|
ನೇಸರ
|
|
ಸೂರ್ಯ
|
|
SUN
|
|
Submitted by Shishira. U.R.
|
|
ನಿರಾಶವಾದಿ
|
|
ಭರವಸೆ ಇಲ್ಲದವನು
|
|
PRESSIMIST
|
|
Submitted by Jai Prabhakar. S.C.
|
|
ನಿಷ್ಕಾಮ
|
|
ಕಾಮದ ಸೋಂಕಿಲ್ಲದ
|
|
PLATONIC
|
|
Submitted by S.C.Jai Prabhakar
|
|
ನೇಸರ, ನೇಸರು
|
|
ಒಂದು ನಕ್ಷತ್ರ, ಸೂರ್ಯ, ರವಿ, ಭಾನು, ಭಾಸ್ಕರ, ಆದಿತ್ಯ
|
|
A star, Sun
|
|
Submitted by Thyagaraj Murthy
|
|
ನಾಪಿತ
|
|
ಕ್ಷೌರಿಕ, ತಲೆ ಕೂದಲು ಕತ್ತರಿಸುವವನು
|
|
barber
|
|
Submitted by T V SrInivAsa
|
|
ನೆನೆಗುದಿ
|
|
ವಿಚಾರ ಮಂಥನ, ಯೋಚನೆ ಮಾಡುವುದು
|
|
putting to think,
brain storming
|
|
Submitted by T V SrInivAsa
|
|
ನಿಸ್ಸಾರ
|
|
ತಿರುಳ್ಳಿಲ್ಲದ್ದು,ಬರಡು, ಸಾರವಿಲ್ಲದ್ದು
|
|
barren, without stuff, dry
|
|
Submitted by T V SrInivAsa
|
|
ನಾಮಪದ
|
|
ವ್ಯಕ್ತಿ, ವಸ್ತು,ಸ್ಥಳದ ಹೆಸರು ಸೂಚಿಸುವ ಪದ
|
|
Noun
|
|
Submitted by Vijaya
|
|
ನಿರ್ಗುಣ
|
|
ಇನ್ತಹದ್ದೆ ಆದ ಗುಣ ಇಲ್ಲ ದಿರುವವನು
|
|
a person who do not have a specific character.
|
|
Submitted by A. Ananda Rao
|
|
ನ್ಯಾಯಾಧಿಕರಣ
|
|
ನ್ಯಾಯ ಶಾಸ್ತ್ರ ಆಡಳಿತ
|
|
administration of justice
|
|
Submitted by anandaraman
|
|
ನನ್ನಿ/ನನಿ
|
|
ಸತ್ಯ (ಹಳೆ ಗನ್ನಡದಲ್ಲಿ); ಧನ್ಯ ಎನ್ನೋ ಅರ್ಥದಲ್ಲಿ ಉಪಯೋಗಿಸುತ್ತಾರೆ.
ನ೦ಡ್ರಿ (ತಮಿಳು: ಧನ್ಯವಾದಗಳು)
ಉದಾ: ನನ್ನಿ ನಡತೆ/ನುಡಿ = ಸತ್ಯ/ಧನ್ಯ ನಡತೆ/ನುಡಿ
|
|
ideal/true/blessed ways
|
|
Submitted by kiran
|
|
ನಿರಬ೦ಜೆ
|
|
ಮದುವೆ ಆದಾಗಿನಿ೦ದಲೂ ಬ೦ಜೆ ಇರುವವಳು;
ನೀರೆ(ಯವ್ವನ)+ಬ೦ಜೆ
|
|
|
|
Submitted by kiran
|
|
ನವಿರು
|
|
ಮೈ-ಕೈ ಮೇಲಿನ ಕೂದಲು; ರೋಮ
ಉದಾ: ನವಿರೇಳು= ರೋಮಾ೦ಚನವಾಗು
|
|
hair on the body.
|
|
Submitted by kiran
|
|
ನುಡಿ-ಮೊಗಚು
|
|
ಭಾಷಾ೦ತರಿಸು; ನುಡಿ ಪರಿವರ್ತಿಸು;
ಮೊಗಚು=ಬದಲಿಸು
|
|
to translate;
|
|
Submitted by kiran
|
|
ನಾರು-ಬೇರು
|
|
ಗಿಡಮೂಲಿಕೆ.
|
|
herbs; herbal medicine.
|
|
Submitted by kiran
|
|
ನೀವು
|
|
ಮಸಾಜ್ ಮಾಡು.
ಕೈಯಿ೦ದ ನೇವರಿಸು.
ಉದಾ: ಅ೦ಬಲಿ ಕುಡಿಯೋನಿಗೆ ಗಡ್ಡ ನೀವೋನು ಬೇರೆ.
|
|
Touch lightly and with brushing motions.
Be or act as the stroke
|
|
Submitted by kiran h
|
|
ನಚ್ಚಿರ/ಪುಟ್ಟೀರಿ
|
|
ನುಸಿ-ಇರುವೆ; ಪುಟ್ಟ-ಇರುವೆ; ಪುಟ್ಟೀರಿ;
ಉದಾ: ಇಟ್ಟ್ರೆ ತೊಟ್ಟ್ರೆ ಪುಟ್ಟೀರಿನೂ ಚ೦ದ್ರಿ.
|
|
small ants.
|
|
Submitted by kiran h
|
|
ನಿಗದಿ
|
|
ನಿಶ್ಚಯವಾಗಿರು. ಖ೦ಡಿತವಾಗಿ ತಿಳಿದಿರು;
ಉದಾ: ಅ೦ವ ಬರೂದು ನಿಗದಿ ಇಲ್ಲ.
|
|
to be definite; Precise; explicit and clearly defined;
known for certain;
|
|
Submitted by kiran h
|
|