kannadakasturi.com
Submit Your words
Browse >> ಅಂ ಅಃ All
 
browsing the dictionary:
31 words found
Page 1 of 2
ಲಘುವರ
       ತ೦ತ್ರಾ೦ಶ
       software
Submitted by  sridharan

ಲಾಟರಿ
       ಬಹುಮಾನದ ಒಂದು ಗುರುತು,ಪ್ರತಿ
       Lottery
Submitted by  neetha

ಲೊವೆ
       ಲೊವೆ
       
Submitted by  SHASHI

ಲಘು
       ಹಗುರ, ಬೇಗನೆ
       light weight, early
Submitted by  vijaykumarbr_hubli

ಲಾಂಗೂಲ
       ಬಾಲ
       tail
Submitted by  S.T.Bhagyalakshmi

ಲೇಪು
       ತೆಳ್ಳಗಿನ ಹಾಸಿಗೆ, ರಜಾಯಿ
       thin bed
Submitted by  S.T.Bhagyalakshmi

ಲಲ್ಲೆ ಹೊಡಿ
       ಸಲ್ಲಾಪ; ಸರಸದ ಮಾತುಕತೆ; ಮೋಜಿನ/ವಿನೋದದ ಮಾತಾಡುವಿಕೆ; ಉದಾ: ದಾರಿ ಉದ್ದಕ್ಕೂ ಯೆನಾದ್ರು ಪ್ರಸ೦ಗ ಹೇಳ್ತಾ, ಲಲ್ಲೆ ಹೊಡ್ತಾ ಟೈ೦ ಕಳದ್ವಿ(ಕಳೆದೆವು).
       to talk fun; trivial & amusing chat;
Submitted by  kiran h

ಲೆಕ್ಕ
       ಗೆಣಿಕೆ ಹಾಕುವುದು; ಲೆಕ್ಕಾಚಾರ; ಗೆಣಿಕೆ;
       calculation; figuring; reckoning; The procedure of calculating; determining something by mathematical or logical methods; Planning something carefully and intentionally;
Submitted by  kiran h

ಲಾಲಿ-ಪದ/ಲಾಲಿ-ಹಾಡು
       ಜೋಗುಳ ಹಾಡು. ಮಕ್ಕಳನ್ನು ಮಲಗಿಸುವಾಗ ಹಾಡುವ ಪದ.
       lullaby; a quiet song intended to lull a child to sleep
Submitted by  kiran h

ಲಟಿಕೆ
       ನೆಟಿಕೆ; ಬೆರಳುಗಳ ಗೆಣ್ಣುಗಳನ್ನು ಒತ್ತಿದಾಗ ಶಬ್ದ ಬರುವುದು; ಉದಾ: ಲಟಿಕೆ ಮುರಿ;
       cracking of the knuckles;
Submitted by  kiran h

ಲೋಳೆ
       ಮೊಟ್ಟೆಯ ಒಳಗೆ ಇರುವ ಬಿಳಿ ಪದಾರ್ಥ; ಮೊಟ್ಟೆ(ತತ್ತಿ) ಯಲ್ಲಿ ಇರುವ ಬಿಳಿ ಪದಾರ್ಥದ೦ತೆ ಅ೦ಟುಅ೦ಟಾಗಿರುವ ದ್ರವ್ಯ;
       liquid jelly; gel;
Submitted by  kiran h

ಲಾಳಿ
       ಕೊಳವೆಯ೦ತೆ ಇರುವ ದ೦ಟು; ಒಳಗೆ ಟೊಳ್ಳಾಗಿರುವ ದ೦ಟು; ನಳಿಗೆ;
       A long tube made of metal or plastic; a hollow stem of plants;any hollow cylindrical body structure;
Submitted by  kiran h

ಲೋವೆ/ಲೋಬೆ
       ಸೂರು; ಹ೦ಚು; ಮನೆಯ ಮಾಡು;
       
Submitted by  kiran h

ಲಾಗ
       ನೆಗೆತ; ಅಡ್ಡ ಜಿಗಿತ; ಮ೦ಗನ೦ತೆ ಹಾರುವಿಕೆ; ಲಾ೦ಘ್ (ಹಿ೦ದಿಯಲ್ಲಿ) ತಿಪ್ಪರ ಲಾಗ = ಉದ್ದ ಜಿಗಿದು ಪಲ್ಟಿ ಹೊಡೆದು ನಿಲ್ಲುವುದು;
       long jump; In kannada tippara laaga" means a somersault, An acrobatic feat in which the feet roll over the head (either forward or backward) and return.
Submitted by  kiran h

ಲಚ್ಚಿ
       ಲಕ್ಷ್ಮಿ; ಭಗವ೦ತ ವಿಷ್ಣುವಿನ ಹೆ೦ಡತಿ;
       godess of wealth & luxury;
Submitted by  kiran h

ಲಟ್ಟು
       ಒರೆಸು; ನೆಲಕ್ಕೆ ಅಥವ ಗೊಡೆಗೆ ಹಚ್ಚಿ ಸವರು/ಬಳೆಯುವುದು; ಉದಾ: ಸಿಂಬಳ ಕಳಿದು ಗೊಡೆಗೆ ಲಟ್ಟಿದ; ಲಟ್ಟು ಅ೦ದ್ರೆ ಹಚ್ಚು(ಬಳಿಯು) ಅಂತ ಮತ್ತು ಸೀಟು ಅ೦ದ್ರೆ ಹಚ್ಚಿದ್ದನ್ನ / ಹತ್ತಿದ್ದನ್ನ / ಅಂಟಿದ್ದನ್ನ ವರೆಸು ಅಂತ; ಉದಾ: ಮಕ್ಕಳ ಹೊಲಸನ್ನು ಸೀಟಿದ ಬಟ್ಟೆ;
       "laTTu" in kannada means to apply to a surface; "sITu" in kannada means "Remove by or as if by rubbing" or to rub out;
Submitted by  kiran h

ಲಯ
       ತಾಳ
       
Submitted by  ANIL KUMAR. B. R

ಲೋಟು
       ಒಳಗಡೆ ಹುಳುಕು ಇರುವಿಕೆ; ಪೊಳ್ಳು-ಇರುವಿಕೆ; ಖಾಲಿ-ಇರುವಿಕೆ; ಸೊನ್ನೆ, ಶೂನ್ಯ-ಇರುವಿಕೆ;ಬರಿದಾಗಿರುವಿಕೆ;
       empty; emptyness; vaccum; nothingness; something that has gone bad from insideout;
Submitted by  kiran h

ಲವಲವಿಕೆ
       ಮುಖದ ಮೇಲೆ ಸಂತೋಷ ಭಾವ ಮೂಡಿರುವುದು; ಕಾಂತಿಯನ್ನು (ಹೊಳಪನ್ನು)ಸೂಸುತ್ತಿರುವ; ಅತಿಯಾದ ಉದ್ವೇಗ/ಹುಮ್ಮಸ್ಸು;
       Displaying animation, vigor, or liveliness;An attractive combination of good health and happiness; radiance;
Submitted by  kiran h

ಲವಣೆ
       ಚಂದ; ಚೆಲುವು; ಹೊಳಪು; ಲಾವಣ್ಯ;
       radiance; brilliant radiant beauty; aura surrounding a person;
Submitted by  kiran h

 

 
 
Home     Web Services       Download     Contact us    Press release     Disclaimer