|
ಕಸನ್ರೆ
|
|
ಎನು
|
|
what
|
|
Submitted by putte
|
|
ಕೀಲಿಮಣೆ
|
|
ಘಣಕ ಯಂತ್ರದ ಉಪಕರಣ, ಮಾಹಿತಿಯನ್ನು ಗಣಕ ಯಂತ್ರದಲ್ಲಿ ತುಂಬಲು ಬಳಸುವ ಸಾಧನ
|
|
Keyboard
|
|
Submitted by Vinod Tigadi
|
|
ಕೂಗು
|
|
ಅರಚು,ಚೀತ್ಕರಿಸು
|
|
to scream
|
|
Submitted by Vishwanatha M.S.
|
|
ಕೊಂಗ
|
|
ಪೆದ್ದು,ದಡ್ಡ
|
|
foolish
|
|
Submitted by Silpa
|
|
ಕಂಪ್ಯೂಟರ್
|
|
ಗಣಕ ಯಂತ್ರ
|
|
COMPUTER
|
|
Submitted by Jai Prabhakar
|
|
ಕಛೇರಿ
|
|
ಉದ್ಯೋಗದ ಸ್ಥಳ
|
|
Officee
|
|
Submitted by neetha
|
|
ಕನಸು
|
|
ನಿದ್ರಾವಸ್ಥೆ ಯಲ್ಲಿ ಮನಸ್ಸಿನಲ್ಲಾಗುವ ಘಟಾನವಳಿಗಳ ಚಿತ್ರಣ
|
|
DREAM
|
|
Submitted by Jai Prabhakar. S.C
|
|
ಕಾತರ
|
|
ಕಾತರ
|
|
desperate
|
|
Submitted by Radhakrishna Holla
|
|
ಕುಣಿಕೆ
|
|
ದನಹಿಡಿಯುವ ಜೀರು
|
|
Lasso
|
|
Submitted by Goutham Bandri
|
|
ಕುಶಾಗ್ರಮತಿ
|
|
ಈ ಪದದ ಮೂಲ ಸಂಸ್ಕೃತ - ಕುಶ - ಗರಿಕೆ - ಚೂಪಾದ, ಮೊನಚಾದ ಹುಲ್ಲು
ಅದರ ಅಗ್ರ - ತುದಿ - ಮುಳ್ಳಿನ ಹಾಗೆ ಚೂಪಾಗಿರುತ್ತದೆ
ಮತಿ - ಮನಸ್ಸು (ತುಂಬಾ ಚುರುಕಾದ ಮನಸ್ಸುಳ್ಳವರಿಗೆ ಇ ಪದ ಉಪಯೋಗಿಸುತ್ತಾರೆ)
|
|
sharp edged grass like thorn
|
|
Submitted by T V SrInivAsa
|
|
ಕ್ಷಾಮ
|
|
ಬರ,ಮಳೆ ಮತ್ತು ನೀರಿಲ್ಲದ ಪರಿಸ್ಥಿತಿ
|
|
drought
|
|
Submitted by T V SrInivAsa
|
|
ಕೋಡಿ
|
|
ತುಂಟ ಹುಡುಗ ಅಥವಾ ಹುಡುಗಿ
|
|
Mischievous boy/girl
|
|
Submitted by G P Sunil Kumar
|
|
ಕೇವು
|
|
ಕೆಲಸ
|
|
Work
|
|
Submitted by Ganesh
|
|
ಕರಿ
|
|
ಆನೆ, ಹಾಲನ್ನು ಕರೆಯುವುದು, ಕಪ್ಪು ಬನ್ನ,
|
|
elephant, milking, black colour
|
|
Submitted by vijaykumarbr
|
|
ಕೆಳದಮಟೆ
|
|
ಹರಿದ ಬಟ್ಟೇ
|
|
torn cloth
|
|
Submitted by jala
|
|
ಕುಮತಿ
|
|
ಕೆಟ್ಟ ಬುದ್ಧಿ
|
|
|
|
Submitted by Shivanand M Badadani
|
|
ಕ್ಷಮೆ
|
|
ಮನ್ನಿಸು,ತಪ್ಪನ್ನು ಮರೆತುಬಿಡು
|
|
forgiveness, pardon
|
|
Submitted by Vijendra Kumar H.
|
|
ಕ್ಷೀರ
|
|
ಹಾಲು
|
|
Milk
|
|
Submitted by Vijendra Kumar H.
|
|
ಕ್ಷಯಿಸು
|
|
ನಶಿಸು, ಹಾಳಾಗುವುದು
|
|
Deteriorate, To diminish
|
|
Submitted by Vijendra Kumar H.
|
|
ಕ್ಷಿತಿಜ
|
|
ಆಕಾಶ, ಆಗಸ, ಗಗನ
|
|
Sky
|
|
Submitted by Vijendra Kumar H.
|
|