|
ಜವಣ್
|
|
ಊಟ
|
|
food
|
|
Submitted by kamat
|
|
ಜನಾಂಗ
|
|
ಒಂದು ಗುಂಪಿಗೆ ಸೇರಿದ ಜನ
|
|
Race
|
|
Submitted by Jai Prabhakar
|
|
ಜಗತ್
|
|
ವಾಯು,ಗಾಳಿ,ಪ್ರಪಂಚ
|
|
Air,World
|
|
Submitted by neetha
|
|
ಜಗಪತಿ
|
|
ರಾಜ
|
|
king
|
|
Submitted by neetha
|
|
ಜನನ
|
|
ಹುಟ್ಟುವುದು,ಜನ್ಮಪಡೆವುದು,
|
|
born
|
|
Submitted by neetha
|
|
ಜೀವ ವಿಮಾ ನಿಗಮ
|
|
ಜೀವನಕೆ ಭದ್ರತೆ ಕೊಡುವ ಒಂದು ಅಮೂಲ್ಯ ಪ್ರತಿ
|
|
Life Insurance
|
|
Submitted by neetha
|
|
ಜ್ವಾಲಾಮುಖಿ
|
|
ಉಲ್ಕಾಪಾತ
|
|
volcano
|
|
Submitted by Vinay Kumar TS
|
|
ಜವರಾಯ
|
|
ಯಮ
ಜವ = ಸಾವು
ರಾಯ = ಒಡೆಯ
ಸಾವಿನ ಒಡೆಯ ಯಮಧರ್ಮರಾಯ
|
|
|
|
Submitted by T V SrInivAsa
|
|
ಜೊಗಿ
|
|
ಜೊಗಿ
|
|
jogi
|
|
Submitted by arun
|
|
ಜೊಜೊ
|
|
ನಿದ್ದೆ
|
|
Sleep
|
|
Submitted by DC
|
|
ಜೋಜೋಲಾಲಿ
|
|
ಲಾಲಿ-ಹಾಡು, ಜೊಗುಳ ಪದ;
ಮಕ್ಕಳನ್ನು ಮಲಗಿಸಲು ಹೇಳುವ ಹಾಡು
|
|
a lullaby song
|
|
Submitted by kiran
|
|
ಜಿಹ್ವೆ
|
|
ನಾಲಿಗೆ
|
|
tongue
|
|
Submitted by Harish Kumar M K
|
|
ಝಳ
|
|
ಉಷ್ಣ; ಶಾಖ;
ಬಿಸಿಲಿನ ತಾಪ;
ಬಿಸಿಲಿನ ಹೊಡೆತ;
|
|
heat waves;
sun beating down
|
|
Submitted by kiran
|
|
ಜಗ-ಮೊ೦ಡ
|
|
ನಾಡ(ನಾಡಿನಲ್ಲಿ ಬೇರೆ ಯಾರನ್ನು ಹೊಲಿಸಲಾಗದಷ್ಟು) ಮೊ೦ಡ; ಜಗತ್ತಿನಲ್ಲಿ ಅಪ್ರತಿಮ ಮೊ೦ಡ
ಹಾಗೇಯೆ,
ಜಗ-ಪ್ರಸಿದ್ಧ; ಜಗ-ಜಾಣ; ಜಗ-ಮೆಚ್ಚಿದ; ಜಗ-ಖ್ಯಾತ; ಜಗ-ಕಿಲಾಡಿ;
|
|
uncomparable obstinate person
|
|
Submitted by kiran
|
|
ಜಪ್ಪ
|
|
ಕಲ್ಲಿನ ಚಪ್ಪಟೆ ತು೦ಡು.
ನೆಲಕ್ಕೆ/ಗೊಡೆಗೆ ಹಾಕುವ ಚಪ್ಪಟೆ ಕಲ್ಲು.
|
|
tiles; A flat thin rectangular slab used to cover surfaces
|
|
Submitted by kiran h
|
|
ಜಗಿ
|
|
ಹಲ್ಲಿನಲ್ಲಿ ತಿನ್ನುವ ಪದಾರ್ಥವನ್ನು ಅಗಿಯುವುದು; ತಿನ್ನುವುದು.
|
|
Chew (food);Biting and grinding food in your mouth so it becomes soft enough to swallow.
|
|
Submitted by kiran h
|
|
ಜಾಡ್ಸು
|
|
ಝಾಡಿಸು; ಬಲವಾಗಿ ಮು೦ದಕ್ಕೆ ನೂಕು;
ಉದಾ: ರಮೇಶ ಅವನಿಗೆ ಜಾಡ್ಸಿ ಒದ್ದ
|
|
with full force; forcefully
|
|
Submitted by kiran h
|
|
ಜೂಜು-ಪಟು
|
|
ಗ್ಯಾ೦ಬ್ಲರು; ಜೂಜುಗಾರ (ಜೂಜುಆಡುವುದರಲ್ಲಿ ನಿಪುಣ).
|
|
a gambler.
|
|
Submitted by kiran h
|
|
ಜನಮ೦ದೆ
|
|
ಜನಸ೦ದಣಿ; ಜನ-ಜ೦ಗುಳಿ;
|
|
a crowd;
|
|
Submitted by kiran h
|
|
ಜೊಟ್ಟು
|
|
ಅತಿಯಾಗಿ ಹೆಚ್ಚಾದ ಎ೦ದು ತೋರಿಸುವ ಪರಪ್ರತ್ಯಯ.
ಉದಾ: ಪಾಯಸ ಸೀ ಜೊಟ್ಟು ಆಗಿದೆ(ತು೦ಬಾ ಸಿಹಿ ಆಗಿರುವ ಪಾಯಸವಾಗಿದೆ).
ಖಾರಜೊಟ್ಟು
ಹುಳಿ ಜೊಟ್ಟು ಆಗಿದೆ (ಸಾರು ತು೦ಬಾ ಹುಳಿ ಆಗಿದೆ).
|
|
|
|
Submitted by kiran h
|
|