|
ಇಕ್ಷುಜ
|
|
ಬೆಲ್ಲ,ಸಕ್ಕ್ರೆ
|
|
sugar,jaggry
|
|
Submitted by lokesha
|
|
ಇಡಾ
|
|
ಹಸು,ಭೂಮಿ,ಶರೀರ
|
|
cow,earth,body
|
|
Submitted by neetha
|
|
ಇನಾ
|
|
ಸೂರ್ಯ
|
|
son
|
|
Submitted by neethap
|
|
ಇಭ್ಯಾ
|
|
ಆನೆ
|
|
elephant
|
|
Submitted by neethu
|
|
ಇಷ್ಟಿಕಾ
|
|
ಇಟ್ಟಿಗೆ
|
|
|
|
Submitted by neetha
|
|
ಈಕ್ಷಣ
|
|
ನೇತ್ರ,ಕಣ್ಣು
|
|
eye
|
|
Submitted by neetha
|
|
ಈಕ್ಷತ್
|
|
ಕೊಂಚ,ಸ್ವಲ್ಪ
|
|
small
|
|
Submitted by neetha
|
|
ಇಂಗಾಲದ ಡೈ ಅಕ್ಸೆಡ್
|
|
ಗಿಡ ಮರಗಳು ತೆಗೆದು ಕೊಳ್ಳುವ ಗಾಳಿ
|
|
Carbon-di-oxide
|
|
Submitted by neetha
|
|
ಇಂದ್ರಿಯ ಕೋಶ ಚಾಚಿಕೆ
|
|
ಗ್ರಹಣ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಜೀವಕೋಶದ ಚಾಚು
|
|
Sensory cell process
|
|
Submitted by Upendra T
|
|
ಈಜು ರೆಕ್ಕೆ
|
|
ಜಲಚರಗಳ ಚಲನೆಗೆ ಆವಶ್ಯಕವಾದ ದೇಹದ ವಿವಿಧ ಭಾಗಗಳಲ್ಲಿರುವ ರೆಕ್ಕೆ
|
|
fin
|
|
Submitted by Sri Upendra T
|
|
ಇನಿಯ
|
|
ಪ್ರಿಯ, ನಲ್ಲ
|
|
Lover
|
|
Submitted by Goutham Bandri
|
|
ಇನಾಮು
|
|
ಬಹುಮಾನ
|
|
Prize
|
|
Submitted by Mahesh.Saradeshapande
|
|
ಇನವ೦ದ
|
|
ಸರಸ; ಪ್ರಿತಿಯ ಉಕ್ತಿ; ಸರಸದ ಮಾತು; ಸಲ್ಲಾಪ; ಪ್ರಿತಿ-ಮಾಡಬಲ್ಲ; ಮಾರುಹೋಗಬಲ್ಲ;
|
|
convesation of lovebirds;likeable; lovable
|
|
Submitted by kiran
|
|
ಇರುಳಾನ
|
|
ಬೆಳಗ್ಗಿನಿ೦ದ ರಾತ್ರೆಯ ತನಕ; ಪೂರ್ತಿ ಹಗಲು;
(ಇರುಳು+ಅನ್ನ = ಇರುಳಾನ)
-ಅನ್ನ ಎ೦ಬ ಕಾಲ ಪ್ರತ್ಯವು ಈಗ ಬಳಕೆಯಲ್ಲಿಲ್ಲ (ಹಳೆಗನ್ನಡದಲ್ಲಿ ಬಳಕೆಯಲ್ಲಿತ್ತು.
|
|
from morning till night. whole day till night.
|
|
Submitted by kiran
|
|
ಈಡು
|
|
ನೀರಿಗೆ ಅಡ್ಡಲಾಗಿ ಹಾಕಿದ ಸಣ್ಣ ಏರಿ.
ಉದಾ: ಆಡು ಮಾರಿ ಈಡು ಕಟ್ಟಿಸಿದಹೊತ್ತಿಗೆ ಆಡೂ ಪೋಯ ಈಡೂ ಪೋಯ.
|
|
small obstacle/obstruction created against flowing water.
|
|
Submitted by kiran h
|
|
ಇಬ್ಬ೦ದಿ
|
|
ಇಬ್ಬ೦ದಿ(ರು)?; ಎರಡು ಮನಸು?;
ಉದಾ: ಇಬ್ಬರ ಕೂಡಿದವಳು ಇಬ್ಬ೦ದಿ
|
|
dual?; dual mind?
|
|
Submitted by kiran h
|
|
ಇರೂ-ಗ೦ಟ
|
|
ಇರುವ ಪರ್ಯ೦ತ
ಗ೦ಟ = ಪರ್ಯ೦ತ, ಉದ್ದಕ್ಕೂ.
ಉದಾ: ಇರೂಗ೦ಟ ಹಿರಿ-ಹಬ್ಬ, ಇಲ್ದಾಗ ತಿರಿ-ಹಬ್ಬ
|
|
lasting long; enduring throughout
|
|
Submitted by kiran h
|
|
ಇಳ್ದುಟಿ ಬಿಡು
|
|
ಖುಷಿಇಲ್ಲದ ಅಥವಾ ದುಕ್ಕದ ಅಥವಾ ಅತ್ರುಪ್ತಿಯ ಭಾವವನ್ನು ತೋರ್ಪಡಿಸು.
ಉದಾ: ಇಳ್ದುಟಿ ಬಿಟ್ಟುಕೊ೦ಡು ಈರುಳ್ಳಿ ಮಾರೋನ್ಯಾರು ಅನ್ನೋಹೊತ್ಗೆ ಇವನೆ ಕಣೆ ನನ್ಮಗಳ ಗ೦ಡ ಅ೦ದಳು
|
|
Experiencing or marked by or causing sadness or sorrow or discontent;
Generalized feeling of distress;
|
|
Submitted by kiran h
|
|
ಈಲಿ
|
|
ಈಲಿ
|
|
liver
|
|
Submitted by kiran h
|
|
ಇಜ್ಜಲು
|
|
ಇದ್ದಲು; ತಣ್ಣನೆಯ ಕೆ೦ಡ; ಅ೦ಗಾರ
|
|
charcoal; A carbonaceous material obtained by heating wood or other organic matter in the absence of air
|
|
Submitted by kiran h
|
|