|
ಗೌಪ್ಯ
|
|
ಕೆಲವೇ ಜನರಿಗೆ ತಿಳಿದಿರುವ ವಿಷಯ,
ಗುಪ್ತವಾದ ಸಂಗತಿ
|
|
Confidential, Secret
|
|
Submitted by chandrashekar K.S
|
|
ಘೋಷ
|
|
ಮುಖದ ಮೇಲೆ ಹಾಕಿಕೊಳ್ಳುವ ಪರದೆ,ಬಟ್ಟೆ, ಜಾಲರಿಯಂತಿರುವ ಬಟ್ಟೆ
|
|
veil, net like curtain put over the face like mask
|
|
Submitted by T V SrInivAsa
|
|
ಗಡಿಪಾರು
|
|
ಊರಿನಿಂದಆಚೆ ತಳ್ಳು,
ಗಡಿಯಿಂದಆಚೆ ಕಳಿಸು,
ಶಿಕ್ಷೆವಿದಿಸು
|
|
deportation
throw out of the place or country as a punishment
|
|
Submitted by T V SrInivAsa
|
|
ಗಣಕ ಯಂತ್ರ
|
|
ಮನುಷ್ಯನು ಕೊಡುವ ಸೂಚನೆಗಳನ್ನು ತಂತ್ರಾಂಶಗಳ ಮೂಲಕ ಅರ್ಥ ಮಾಡಿಕೊಂಡು, ತಕ್ಕುದಾದ ಉತ್ತರವನ್ನು ಕೊಡುವ ಯಂತ್ರ
|
|
Computer.
A machine which takes the input given by a user and based on the software it is using, provides the output as a result.
|
|
Submitted by K.N.Manohar
|
|
ಗಂಜಲ
|
|
ಗೋಮೂತ್ರ.
ಹಸು ಅಥವಾ ಕರುವಿನ ಮೂತ್ರವನ್ನು ವಿಶೇಷ ಸಂದರ್ಭದಲ್ಲಿ (ಉದಾ: ಗೃಹ ಪ್ರವೇಶ) ಉಪಯೊಗಿಸುವಾಗ ಬಳಸುವ ಪದ
|
|
Urine of cow or calf
|
|
Submitted by K.N.Manohar
|
|
ಗವಾಕ್ಶಿ
|
|
ಕಿಟಕಿ
|
|
window
|
|
Submitted by Sharath
|
|
ಗುರು
|
|
ಪಾಠ ಹೇಳಿ ಕೊಡುವವರು
ಆತ್ಮೀಯ ಗೆಳಯನನ್ನು ಕರೆಯುವ ರೀತಿ
|
|
one who teaches or preaches.
saluting a close friend
|
|
Submitted by A. Ananda Rao
|
|
ಗಾಜುಗೋಜು
|
|
ಗೋಜಲು; ಅಸ೦ಭದ್ಧ
ಉದಾ: ಪ೦ಡಿತನ ಮಾತು ಗಾಜುಗೋಜು, ಪುಡಾರಿ ಮಾತು ಮೋಜುಮೋಜು;
|
|
not understandable; very difficult to decipher meaning.
|
|
Submitted by kiran
|
|
ಗಚ್ಚು
|
|
ಅಕ್ಕಿ ತೊಳೆದ ನೀರು; ಕಲಗಚ್ಚು
|
|
water in which rice is washed.
|
|
Submitted by kiran
|
|
ಗಿವೆ ಅಲ್ಲ್ ತೊ ಲೊವೆ, ಒಬೆಯ್ ಥ್ಯ್ ಹೆಅರ್ತ್
|
|
ಗಿವೆ ಅಲ್ಲ್ ತೊ ಲೊವೆ , ಒಬೆಯ್ ಥ್ಯ್ ಹೆಅರ್ತ್
|
|
|
|
Submitted by liz
|
|
ಗಂಬೀರ
|
|
ಸಿಟ್ಟಿನಿಂದಿರು
|
|
Serious
|
|
Submitted by Basavaraj Mudenur
|
|
ಗಾಳಿ-ಕಿ೦ಡಿ
|
|
ಗಳಿ-ಸೂವೆ; ಗವಾಕ್ಷಿ
|
|
a small ventilator (for air circulation, common in Indian houses )
|
|
Submitted by kiran
|
|
ಗು೦ಟಾ/ಗು೦ಟ
|
|
ದಾರಿ ಉದ್ದಕ್ಕೂ; ಸ೦ಗಡ; ಜೊತೆಜೊತೆ;
ಉದಾ: ಈ ರಸ್ತೆ ಗು೦ಟ ಹೊದ್ರೆ ಆವರ ಮನೆ ಸಿಗುತ್ತೆ.
|
|
along with; through
|
|
Submitted by kiran
|
|
ಗೆಯ್ಮೆ
|
|
ಕೆಮೆ; ಉದ್ಯೋಗ; ಕಸುಬು; ವ್ರುತ್ತಿ
|
|
profession.
|
|
Submitted by kiran
|
|
ಗ೦ಟ
|
|
ಪರ್ಯ೦ತ; ತನಕ, ವರೆಗು, ವರ್ಗೂ;
ಉದಾ: ನಾ ಬರೋ ಗ೦ಟ ಇಲ್ಲೆ ನಿ೦ತಿರು.
|
|
throughout, till/until
|
|
Submitted by kiran
|
|
ಗಿಟ್ಟು
|
|
ಲಾಭವಾಗು; ಏನಾದರೂ ವ್ಯಾಪರದಲ್ಲಿ ಲಾಭ ಮಿಕ್ಕುವುದು.
ಉದಾ: ಅಷ್ಟು ಕಡಿಮೆಗೆ ಮಾರಿದರೆ ನನಗೆ ಏನೂ ಗಿಟ್ಟೂದಿಲ್ಲ(ಲಾಭ ಸಿಗುವುದಿಲ್ಲ)
|
|
profit; to get some resonable profit from selling something.
|
|
Submitted by kiran
|
|
ಗಿಡಗ೦ಟಿ
|
|
ಪೊದೆಗಳು, ಕುರುಚಲು ಕಾಡು(ಗಿಡಗಳ ಬೇಲಿಗಳು)
|
|
bushes. woods.
|
|
Submitted by kiran
|
|
ಗ್ರೆಅತ್ ಬೊಯ್ಸ್ ಅಸ್ಸೊಚಿಅತಿಒನ್
|
|
ಗ್ರೆಅತ್ ಬೊಯ್ಸ್ ಅಸ್ಸೊಚಿಅತಿಒನ್
|
|
GBA
|
|
Submitted by ashok
|
|
ಗಿರಗೀಟೆ
|
|
ಮಕ್ಕಳು ಕಾಗದದಿ೦ದ ಮಾಡಿ ಆಟ ಆಡುವ ಸಾಮಾನು... ಗಾಳಿಗೆ ಒಡ್ಡಿದಾಗ ಇದು ಚಕ್ರದ೦ತೆ ತಿರುಗುವುದು;
|
|
a fan (toy made of paper).
|
|
Submitted by kiran h
|
|
ಗಡಿಬಿಡಿ
|
|
ಅವಸರ; ಅಧ್ವಾನ;
ಉದಾ: ಇಷ್ಟು ಗಡಿಬಿಡಿ ಯಾಕೆ ಮಾಡ್ತಿದಿಯಾ? ಬಸ್ ಬರೊದಕ್ಕೆ ಇನ್ನು ಸಾಕಷ್ಟು ತೈ೦ ಇದೆ.
|
|
to hurry up; hurry
|
|
Submitted by kiran h
|
|