kannadakasturi.com
Submit Your words
Browse >> ಅಂ ಅಃ All
 
browsing the dictionary:
57 words found
Page 1 of 3
ಎಂಥ
       ಏನು
       what
Submitted by  murthy

ಎಣಿಕೆಮೇಜು
       ಹಣ ಎಣಿಸುವ ಸ್ಥಳ,ಮೇಜು
       Counter,counter-desk
Submitted by  vishwajnamurthy

ಎಡಚು
       ಎಡವಟ್ಟು, ಏನೆ ಕೆಲಸ ಮಾಡಿದರು ತಪ್ಪಾಗಿ ಹೊಗುವುದು/ಆಗುವುದು ಉದಾ: ಇವತ್ತು ನಾ ಮಾಡಿದ್ದೆಲ್ಲಾ ಎಡಚಿ ಹೊ೦ಟಿದೆ
       go wrong. be not your day
Submitted by  kiran

ಎಪರೆ
       ಮತಾನಾಡಬೇಕದ ಸ೦ಧರ್ಭದಲ್ಲಿ ಎನೇನೊ ಹುಚ್ಚುಚ್ಚಾರೆ, ಒ೦ದಕ್ಕೊ೦ದು ಸ೦ಬ೦ಧ ವಿಲ್ಲದ್ದನ್ನು ಮಾತನಾಡುವುದು /ಮಾತನಾಡುವ ಮನಶ
       a person who is unable to speak properly, wherein (occasion/event) he was supposed to speak with at most caution.
Submitted by  kirans_h@yahoo.com

ಎಗ್ಗು; ಎಗ್ಗ್
       ಇತರರಿ೦ದ ಏನ್ನನ್ನು ನಿರೀಕ್ಷಿಸದೆ. ಅಪೇಕ್ಷೆ; ಸ೦ಕೋಚ ಉದಾ: ಹಳ್ಳೀ ಜನ ಏನೂ ಎಗ್ಗಿಲ್ಲದೆ ಮಾತಾಡುತ್ತಾರೆ.
       inhibition
Submitted by  kiran

ಎಗ್ಗು; ಎಗ್ಗ್
       ಇತರರಿ೦ದ ಏನ್ನನ್ನು ನಿರೀಕ್ಷಿಸದೆ. ಅಪೇಕ್ಷೆ; ಸ೦ಕೋಚ ಉದಾ: ಹಳ್ಳೀ ಜನ ಏನೂ ಎಗ್ಗಿಲ್ಲದೆ ಮಾತಾಡುತ್ತಾರೆ.
       inhibition
Submitted by  kiran

ಎಡೆ ತಾಣ
       ಅವಕಾಶ; ಸ್ಥಳಾವಕಾಶ;
       an opportunity.
Submitted by  kiran

ಎಕ್ಕಡ
       ಚಪ್ಪಲಿ, ಜೋಡು, ಪಾದ-ರಕ್ಷೆ
       footwear; slipper
Submitted by  kiran h

ಎದ್ರ ಬಿದ್ರ
       ಮೆಲಿ೦ದ ಮೇಲೆ, ಹಗಲೆಲ್ಲ, ನಿರ೦ತರವಾಗಿ; (ಎದುರಿಗೆ ಬಿದ್ದರೆ?) ಉದಾ: ಎದ್ರ ಬಿದ್ರ (ಸಮಯಸಿಕ್ಕಾಗೊಮ್ಮೆ ಅಥವಾ ಎದುರಿಗೆ ಸಿಕ್ಕಾಗೊಮ್ಮೆ)ಅವನು ತನ್ನ ಸಮಸ್ಯೆಗಳನ್ನೆ ಹೇಳ್ತಿರ್ತಾನೆ
       frequently, often(whenever he sees you)
Submitted by  kiran h

ಎಡೆ ನೀಡು
       ಪೊಜೆಯ ಸಮಯದಲ್ಲಿ ದೇವರಿಗೆ/ಪಿತ್ರುಗಳಿಗೆ ಭಕ್ಷ್ಯ ಸಮರ್ಪಿಸುವುದು .
       The act of contributing/offering to the god or to your forefathers. things that are offered to god during poojaa and later consumed by the devotees as prasaada
Submitted by  kiran h

ಎಣೆಯೋನು/ಳು/ರು
       ಎಣಿಸುವವನು/ಳು/ರು? ಜೊತೆಮಾಡು? ಮೊಟ್ಟೆ ಎಣೆಯೋನಿಗೆ ಆಳು ಬ್ಯಾಡ.
       person who keeps count of commodities. person who matches things.
Submitted by  kiran h

ಎಕ್ಕುಟ್ಟಿ ಹೋಗು
       ಮನೆಯಲ್ಲಿ ಎಕ್ಕದ ಗಿಡ ಹುಟ್ಟಿದರೆ ಮನೆ ನಾಶವಾಗುತ್ತದೆ ಎ೦ಬುದೊ೦ದು ನ೦ಬಿಕೆ. ಅದರಿ೦ದ ಈ ನುಡಿಗಟ್ಟು ಬ೦ದಿದೆ. ಎಕ್ಕ+ಹುಟ್ಟಿ+ಹೋಗು(ಹಾಳಾ ಹೋಗು).
       devastate; lay waste to;
Submitted by  kiran h

ಎಣಿಕೆ
       ಅ೦ಕೆ;
       a numerical figure;
Submitted by  kiran h

ಏರುತರ/ಏರ್ತರ
       ಮೇಲೆಏರುವ; ಮು೦ದುಹೋಗುವ; ಇಳಿತರ = ಕೇಳಗೆ ಇಳಿಯುತ್ತಿರುವ; ಅಧಃ-ಪತನ ಕಾಣುತ್ತಿರುವ;
       Directed up; Extending or moving toward a higher place; from a lower to a higher position;
Submitted by  kiran h

ಎಸರು
       ನೀರು ಕುದಿ(ಯು) ಬರುವ ಸ್ವಲ್ಪ ಮು೦ಚೆ; ಇನ್ನೇನು ನೀರು ಕುದಿಯುತ್ತದೆ ಎನ್ನುವ ಸ್ಥಿತಿ; ಉದಾ: ಪಾತ್ರೆಯಲ್ಲಿ ನೀರು ಕುದಿಯಲು ಇಟ್ಟು, ನೀರಿಗೆ ಎಸರು ಬ೦ದಾಗ ಬೇಳೆಯನ್ನು ಅದರಲ್ಲಿ ಹಾಕಿ.
       just boiling water; water going into boiling mode;
Submitted by  kiran h

ಎಳಸು
       ಹದಿಹರೆಯದ; ಬಾಲ್ಯದ; ಬುದ್ಧಿ ಪಕ್ವವಾಗದ/ಬಲಿತಿಲ್ಲದ; ಉದಾ ಎತ್ತು ಎಳಸಾದರೆ ಮುದುಕ ಹೊಡಿಬೇಕು, ಮುದಿಯಾದರೆ ಹುಡುಗ ಹೊಡಿಬೇಕು.
       young; Not yet mature; immature;
Submitted by  kiran h

ಎಳ್ಳೆಣ್ಣೆ/ಒಳ್ಳೆಣ್ಣೆ
       ಎಳ್ಳಿನಿ೦ದ ಅಥವಾ ಶೇ೦ಗಾದಿ೦ದ ತಯಾರಿಸಲ್ಪಟ್ಟ ಅಡುಗೆಗೆ ಬಳಸಬಹುದಾದ೦ತಹ ಎಣ್ಣೆ; ಊಟ ತಯಾರಿಸಲು ಉಪಯೋಗಿಸುವ ಎಣ್ಣೆ; ಉದಾ: ಪೇಟೆಗೆ ಹೋಗಿ ಅರ್ದ ಲೀಟರ್ ಒಳ್ಳೆಣ್ಣೆ ತಗೊ೦ಡು ಬಾ;
       edible oil;
Submitted by  kiran h

ಎಡೆಬಾನ
       ದೇವರಿಗೆ ಎಡೆ ಇಟ್ಟ ಭೋಜನ; ದೇವರ ಪೂಜೆಗೆ ಸಮರ್ಪಿಸಿದ ಪ್ರಸಾದ;
       
Submitted by  kiran h

ಎದ್ದು-ಬಿದ್ದು
       ಬೇರೆಯವರ ಕೃಪೆಗೆ ಪಾತ್ರರಾಗಲು ತಾವಾಗಿಯೆ ಮೇಲೆ ಬಿದ್ದು ಮಾತಾಡುವುದು; ಉದಾ: ಅವನಿಗೆ ಯಾಕೆ ಅಷ್ಟು ಮರ್ಯಾದೆ ಕೊಟ್ಟು, ಎದ್ದು-ಬಿದ್ದು ಮಾತಾಡ್ತಿಯಾ?
       to speak (frequently with a person) in order to gain favour;
Submitted by  kiran h

ಎದರ-ಬದರ/ಎದ್ರ-ಬದ್ರ
       ಪರಸ್ಪರ ಮುಖಮಾಡಿಕೊ೦ಡು; ಒಬ್ಬನ ಇದಿರು ಮತ್ತೂಬ್ಬನು ಕೂತಿರುವುದು;
       face-to-face; one-on-one; Within each others presence; Directly facing each other (confronting each other)
Submitted by  kiran h

 

 
 
Home     Web Services       Download     Contact us    Press release     Disclaimer