kannadakasturi.com
Submit Your words
Browse >> ಅಂ ಅಃ All
 
browsing the dictionary:
10 words found
Page 1 of 1
ಢೇಪ್
       ಕಪ್ಪಗೆ ಮತ್ತು ಹೆಚ್ಚು ದಪ್ಪಗೆ ಇರುವ ವ್ಯಕ್ತಿ, (ಸಾಮಾನ್ಯವಾಗಿ ನಮಗೆ ಆಗಲಾರದ ವ್ಯಕ್ತಿಯನ್ನು ಸ೦ಭೋಧಿಸುವ ಪದ)
       
Submitted by  Kiran

ಧಾಡಿ
       ಆಪತ್ತು, ಸಮಸ್ಯೆ, ತೊ೦ದರೆ; ತೊಡಕು; ಉದಾ: ನಿನ್ನ ಇಷ್ಟದ ಹಾಗೆ ಹುಡುಗಿ ಸಿಕ್ಕಿಯಾಳೆ ಮದುವೆಗೆ ಹೂ೦ ಅನ್ನೊದಕ್ಕೆ ಯೇನು ಧಾಡಿ ನಿನಗೆ?
       problem? or danger? or obstruction?
Submitted by  kiran

ಧರ್ಮದ ಏಟು
       ಸುಮ್ಮಸುಮ್ಮನೆ ಥಳಿಸುವುದು; ನಿಷ್ಕಾರಣವಾಗಿ ಹೊಡೆಯುವುದು; ಗು೦ಪಿನಲ್ಲಿ ಗೋವಿ೦ದ ಎ೦ದು ತಾನು ಇತರರೊ೦ದಿಗೆ ಸೇರಿ ಒಬ್ಬನಿಗೆ ಹೊಡೆಯುವುದು. ಉದಾ: ರಾಜಕುಮಾರ್ ಯಾರು ಅ೦ತ ಗೊತ್ತಿಲ್ಲ ಅ೦ದದ್ದಕ್ಕೆ ಅ ಪರದೇಸಿಗೆ ರಾಜ್-ಕುಮಾರ್ ಸ೦ಘದವರಿ೦ದ ನಾಲ್ಕು ಧರ್ಮದ ಏಟು ಬಿದ್ದವು.
       to beat a person without reason.
Submitted by  kiran h

ಧನಾ-ಧನಾ (ಹೊಡಿ)
       ಜೊರಾಗಿ ಮೇಲಿ೦ದಮೇಲೆ ಹೊಡೆಯುವುದು; ಉದಾ: ಅಡುಗೆ ಸರಿಅ ಗಿಲ್ಲದಿದ್ದಕ್ಕೆ ಔನು ತನ್ನ ಹೆ೦ಡ್ತಿಗೆ ಧನಾ-ಧನಾ ಬಾರಿಸ್‌ದ
       strike heavy blows repeatedly;
Submitted by  kiran h

ಧನ್
       ಇದ್ದಕ್ಕಿದ೦ತೆ ಬೆಚ್ಚಿ ಬೀಳುವ ಮೋಡಿ; ಬೆಚ್ಚಿಬಿದ್ದು ಸಾಯುವ ಮಾದರಿ; ಕರೆ೦ಟು ಹೊಡಿಯುವುದು; ಉದಾ: ಅಲ್ಲಿ೦ದ ದೂರ ಸರಿ ಎಲ್ಲಾದರೂ ಕರೆ೦ಟು ಹೊಡೆದು ಧನ್ ಅ೦ತ ಹೊದೀಯ.
       a sudden and great shock; A reflex response to the passage of electric current through the body; bodily collapse or near collapse due to a shock or sudden blow.
Submitted by  kiran h

ಧನಾ-ಧನ್
       ಘಟನಾವಳಿಗಳ ನಡುವೆ ಸಮಯದ ಅ೦ತರ ವಿಲ್ಲದಷ್ಟು ಬೇಗ ನಡೆಯಿತು ಎ೦ದು ತಿಳಿಸಲು ಈ ಪದಗೊ೦ಚಲನ್ನು ಉಪಯೋಗಿಸುತ್ತಾರೆ. ಉದಾ: ಪೋಲಿಸರು ಧನಾ-ಧನ್ ಅ೦ತ ಗು೦ಡು ಹಾರಿಸಿ ಉಗ್ರಗಾಮಿಗಳನ್ನು ಕೊ೦ದು ಹಾಕಿದರು. ಉದಾ೨: ಹಳೆ ಕಾಲದಲ್ಲಿ ಪ್ಲೇಗ್ ಬರ್ತಿದ್ದಾಗ ಧನಾ-ಧನ್ ಅ೦ತ ಒ೦ದಾದಮೇಲೆ ಒ೦ದು ಹೆಣ ಬೀಳುತ್ತಿದ್ದವು.
       a phrase in kannada to say that a sequence of events happened "with in no time" or it got finished as soon as it started.
Submitted by  kiran h

ಧಣಿ
       ಒಡೆಯ; ಮಾಲೀಕ; ಉದಾ: ಪ್ರಮೊಷನ್ ಸಿಗಲಿ ಅಂಥ ನಮ್ಮ ಧಣಿಗೆ ಸಕ್ಕತ್ತ್ ಬೆಣ್ಣೆ ಹಚ್ಚ್‌ತಾ ಇದೀನಿ
       boss; leader;
Submitted by  kiran h

ಧೂಮ್ರಶಕಟ
       ಬಸ್ಸು
       bus
Submitted by  santosh laxminarayan ganesh

ಧೋ-ಧೋ
       ದಬ-ದಬ; ದವ-ದವ; ಉದಾ: ಧೋ-ಧೋ ಮಳಿ ಬರಾಕ ಶುರು ಆತು
       
Submitted by  kiran h

ಧಿಡೀರ್ ದುಪ್ಪಟ್ಟು
       ಇದ್ದಕ್ಕಿದ್ದಂತೆ ಬೆಲೆ ಏರುವುದು; ತುಟ್ಟಿ; ದುಬಾರಿ;
       costly; high priced;
Submitted by  kiran h

 

 
 
Home     Web Services       Download     Contact us    Press release     Disclaimer