|
ದ್ವಿಪೌರತ್ವ
|
|
ಮೂಲಭೂತಹಕ್ಕುಗಳು
|
|
valid rights
|
|
Submitted by venkat
|
|
ಡುಮಕಿ
|
|
ಪರೀಕ್ಷೆಯಲ್ಲಿ ತೇರ್ಗಡೆಯಾಗದಿರುವುದು,
ಫ಼್ಏಲ್, ನಪಾಸಾಗು
|
|
to fail in an exam
|
|
Submitted by Gnanavardhan
|
|
ಡಮರು
|
|
ಒಂದು ವಿಧವಾದ ವಾಧ್ಯ
|
|
|
|
Submitted by neetha
|
|
ದೀಪ
|
|
ಬೆಳಕನ್ನು ನೀಡುವ ಸಾಧನ
ಹಣತೆ
|
|
light
|
|
Submitted by deepa. g
|
|
ದರ್ಜಿ
|
|
ಬಟ್ಟೆ ಹೊಲೆಯುವವನು
|
|
tailor
|
|
Submitted by T V SrInivAsa
|
|
ದೃಗ್ನಾರು
|
|
ಬೆಳಕನ್ನು ಹರಿಯಲನುಕೂಲಿಸುವ ಅತೀ ಸಣ್ಣ ಕೊಳವೆ
|
|
Optical fibre
|
|
Submitted by Susankritha
|
|
ದಿಟವ೦ದ
|
|
ಗ್ಯಾರೆ೦ಟಿ
|
|
guarantee on something
|
|
Submitted by kiran
|
|
ಢೇಪ್
|
|
ಕಪ್ಪಗೆ ಮತ್ತು ಹೆಚ್ಚು ದಪ್ಪಗೆ ಇರುವ ವ್ಯಕ್ತಿ,
(ಸಾಮಾನ್ಯವಾಗಿ ನಮಗೆ ಆಗಲಾರದ ವ್ಯಕ್ತಿಯನ್ನು ಸ೦ಭೋಧಿಸುವ ಪದ)
|
|
|
|
Submitted by Kiran
|
|
ಡಬ್ಬ್-ಹಾಕು
|
|
ಬೋರಲಾಗಿಡು; ತಟ್ಟೆ ಅಥವಾ ಪಾತ್ರೆ ಉಲ್ಟ ಮಾಡಿ ಇಡು. ತೆರೆದ ಪಾತ್ರೆಯ ಮೇಲೆ ತಟ್ಟೆ ಅಥವಾ ಪಾತ್ರೆ ಉಲ್ಟ ಮಾಡಿ ಮುಚ್ಚು
|
|
to cover a open utensil with something else
|
|
Submitted by kiran
|
|
ಧಾಡಿ
|
|
ಆಪತ್ತು, ಸಮಸ್ಯೆ, ತೊ೦ದರೆ; ತೊಡಕು;
ಉದಾ: ನಿನ್ನ ಇಷ್ಟದ ಹಾಗೆ ಹುಡುಗಿ ಸಿಕ್ಕಿಯಾಳೆ ಮದುವೆಗೆ ಹೂ೦ ಅನ್ನೊದಕ್ಕೆ ಯೇನು ಧಾಡಿ ನಿನಗೆ?
|
|
problem? or danger? or obstruction?
|
|
Submitted by kiran
|
|
ದಿನಾಒ೦ದಕ್ಕೆ
|
|
ಪ್ರತಿ-ದಿನ, ದಿನಾಲು, ದಿನನಿತ್ಯ.
ಉದಾ: ದಿನಾಒ೦ದಕ್ಕೂ ಅವನಿಗೆ ತನ್ನ ಆಫೀಸ್ ವರ್ಗು ಲಿಫ್ಟ್ ಕೊಡಬೇಕು ಅ೦ದ್ರೆ ಯರಿಗಾದ್ರೂ ಬೇಜಾರ್ ಆಗಲ್ವೇನೊ. ಅದಕ್ಕೆ ಅವನಿಗೆ ನಾನು ನಾಳೆಯಿ೦ದ ಬೇರೆ ದಾರಿ ನೊಡ್ಕೊಳೊದಕ್ಕೆ ಹೇಳ್ಬಿಟ್ಟೆ.
|
|
on daily basis; everyday, each a day
|
|
Submitted by kiran h
|
|
ದಪ್ಪಾನಿ
|
|
ದಪ್ಪಗಿರುವ
|
|
chubby; slightly fat(plump)
|
|
Submitted by kiran h
|
|
ದಾಟು ಗಾಲು
|
|
ದಾಪು ಗಾಲು ಹಾಕು.
ದೊಡ್ಡ ಹೆಜ್ಜೆ ಇಟ್ಟುಗೊ೦ಡು ನಡೆ.
|
|
Walk with long steps; take large strides while walking.
|
|
Submitted by kiran h
|
|
ದುಣ್ಣ
|
|
ತಿಣ್ಣ;
ದುಣ್ಣ = ದಪ್ಪ ಅಗಲ ಮತ್ತು ಗಟ್ಟಿಯಾಗಿ ಇರುವ ವಸ್ತು ಅಥವಾ ವ್ಯಕ್ತಿ(ಹುಡುಗ/ಗ೦ಡಸು)
ದುಣ್ಣಿ = ದಪ್ಪ ಮತ್ತು ಅಗಲವಾಗಿರುವ ಹೆಣ್ಣು/ಹೆ೦ಗಸು
|
|
to be fat & stout girth-wise; a large & heavy fellow(esp. male)
|
|
Submitted by kiran h
|
|
ಡಾಮ
|
|
ಗೋಲಿಗಳಲ್ಲಿ ದಪ್ಪವಾಗಿರುವ ಗೋಲಿ; ಡುಮ್ಮ ಗೋಲಿ;
ಡಾಮ ಎ೦ಬುದು ಡುಮ್ಮ ಎ೦ಬುದರಿ೦ದ ಬ೦ದಿದೆ.
ಉದಾ: ಡಾಮ ಗೋಲಿ;
|
|
a large marble;
|
|
Submitted by kiran h
|
|
ದವಾಖ್ಹಾನೆ
|
|
ಆಸ್ಪತ್ರೆ
|
|
hospital
|
|
Submitted by Rohit
|
|
ದೊಡ್ಡಿ
|
|
ಪಶುಗಳನ್ನು (ಅಥವಾ ಕಬ್ಬಿಣ, ಮರ ಮು೦ತಾದ ಮನೆ ಕಟ್ಟುವ ಸಾಮನುಗಳನ್ನು) ಇಡುವ ಜಾಗ;
|
|
Farm with facilities needed to raise livestock (especially cattle); a warehouse; a storehouse for goods and merchandise;
|
|
Submitted by kiran h
|
|
ದುಮುಕು
|
|
ಎತ್ತರದಿ೦ದ ಕೆಳಕ್ಕೆ (ತಲೆಕೆಳಗಾಗಿ) ಜಿಗಿಯು.
ಢುಮುಕಿ = ಫೇಲಾಗು;
|
|
to divein; to plunge; A steep and rapid fall;
also, demotion;
|
|
Submitted by kiran h
|
|
ದರಿ
|
|
ತೊರೆ?; ಕೆರೆ; ತೊಟ್ಟಿ;
ಉದಾ: ಅತ್ತ ದರಿ ಇತ್ತ ಹುಲಿ.
|
|
a small pond;
|
|
Submitted by kiran h
|
|
ಧರ್ಮದ ಏಟು
|
|
ಸುಮ್ಮಸುಮ್ಮನೆ ಥಳಿಸುವುದು; ನಿಷ್ಕಾರಣವಾಗಿ ಹೊಡೆಯುವುದು;
ಗು೦ಪಿನಲ್ಲಿ ಗೋವಿ೦ದ ಎ೦ದು ತಾನು ಇತರರೊ೦ದಿಗೆ ಸೇರಿ ಒಬ್ಬನಿಗೆ ಹೊಡೆಯುವುದು.
ಉದಾ: ರಾಜಕುಮಾರ್ ಯಾರು ಅ೦ತ ಗೊತ್ತಿಲ್ಲ ಅ೦ದದ್ದಕ್ಕೆ ಅ ಪರದೇಸಿಗೆ ರಾಜ್-ಕುಮಾರ್ ಸ೦ಘದವರಿ೦ದ ನಾಲ್ಕು ಧರ್ಮದ ಏಟು ಬಿದ್ದವು.
|
|
to beat a person without reason.
|
|
Submitted by kiran h
|
|