kannadakasturi.com
Submit Your words
Browse >> ಅಂ ಅಃ All
 
browsing the dictionary:
88 words found
Page 1 of 5
ಚೆಂದಾಗವಳೆ
       ಚೆನ್ನಾಗಿ ಇದ್ದಾಳೆ, ರೂಪವತಿ
       she is beautiful
Submitted by  gowda

ಚರಿ
       ಪ್ರಾಣಿ
       animal
Submitted by  neetha

ಚರಿತ್ರ
       ನಡತೆ,ವರ್ತನೆ,ಆಚಾರ
       Character
Submitted by  neethap

ಚರ್ಚಾ
       ಚಿಂತೆ,ವಿಚಾರ,ವಿಮರ್ಶೆ
       Thought process
Submitted by  neethap

ಚಲನ
       ಚಲಿಸುವುದು,ಕಂಪಿಸುವುದು
       walking
Submitted by  neetha

ಚಾತುರ್ಯ
       ಜಾಣತನ,ಬುದ್ಧಿವಂತಿಕೆ,ದಕ್ಷತೆ
       Intelligence
Submitted by  neetha

ಚಾರಕಾ
       ಗೊಲ್ಲ,ಗೋಪಾಲ
       
Submitted by  neetha

ಚಾಲಕ
       ವಾಹನ ನೆಡೆಸುವವನು
       Driver
Submitted by  neetha

ಚಿಕಿತ್ಸಾ
       ವ್ಯಾಧಿಯ ಪ್ರತೀಕಾರ
       Treatment
Submitted by  neetha

ಚಿತ್ರ
       ಆಲೇಖ್ಯ,ಪಟ,ನಕ್ಷೆ
       Drawing
Submitted by  neetha

ಚರ್ಮಶಸ್ತ್ರಾ
       ಚರ್ಮದ ಬಗ್ಗೆ ವಿವರಿಸುವ ಒಂದು ಅಧ್ಯಾಯನ
       Dermatolgy
Submitted by  neetha

ಚಂದ್ರ
       ಶಶಿ, ಸೋಮ
       Moon
Submitted by  Chandrashekara R H

ಚರಪು
       ಪೂಜೆಯಾದ ನಂತರ ಕೊಡುವ ಪ್ರಸಾದ
       eatable given at temple after the puja
Submitted by  T V SrInivAsa

ಚೌರಿ; ಚವರಿ
       ನಕಲಿ ಜಡೆ ಜಡೆ ತುಂಡಾಗಿದ್ರೆ ಅದನ್ನು ಉದ್ದ ಮಾಡಿಕೊಳ್ಳೋಕ್ಕೆ ಹಾಕಿಕೊಳ್ಳೋ ನಕಲಿ ಜಡೆ
       duplicate hair-tail when the tail is short a duplicate is added to make to lengthy
Submitted by  T V SrInivAsa

ಚವಳಿ
       ಗೋರಿಕಾಯಿ
       a green vegetable which looks like beans but small in size
Submitted by  T V SrInivAsa

ಚಪಲ
       ಇನ್ನೂ ಬೇಕೇನ್ನುವ ಆಸೆ, ತೀರದ ಆಸೆ
       desire needing more, unsatiated desire
Submitted by  T V SrInivAsa

ಚಿತ್ತ
       ಮನಸ್ಸು, ಪ್ರಭುಚಿತ್ತ- ರಾಜರು ಮನಸ್ಸಿಗೆ ಬಂದ ಹಾಗೆ ಮಾಡಲಿ
       mind
Submitted by  T V SrInivAsa

ಚಳುವಳಿ
       ಮುಂದುವರಿಯುವುದು,ಕಾರಣಕ್ಕಾಗಿ ಹೋರಾಡುವುದು, ಗುರಿಸಾದಿಸಲು ನಡೆಸುವ ಹೋರಾಟ
       movement, going forward, fighting for a cause
Submitted by  T V SrInivAsa

ಚಂದಾ
       ಹಣ ಸಂಗ್ರಹಣೆ, ಸಂಘಟನೆ, ಸಾರ್ವಜನಿಕರಿಂದ ಹಣ ವಸೂಲಿ ಮಾಡುವುದು
       collection of money from public
Submitted by  T V SrInivAsa

ಚಿತ್ತಾರ
       ಚಿತ್ರ, ರಂಗೋಲಿ,ಮನಸ್ಸಿನಲ್ಲಿ ಬಂದ್ದಿದನ್ನು ಕೈ ಮೂಲಕ ತೋರ್ಪಡಿಸುವುದು
       design, picture, which comes to mind being displayed by art
Submitted by  T V SrInivAsa

 

 
 
Home     Web Services       Download     Contact us    Press release     Disclaimer